பொருள் : ತಲೆಮರೆಸಿಕೊಂಡ ಅಥವಾ ಕಳೆದುಹೋದ ವ್ಯಕ್ತಿ ಅಥವಾ ವಸ್ತುವನ್ನು ಹುಡುಕುವ ಕ್ರಿಯೆ
எடுத்துக்காட்டு :
ಪೋಲೀಸರು ಕೊಲೆಗಾರನನ್ನು ಹುಡುಕುತ್ತಿದ್ದಾರೆ.
ஒத்த சொற்கள் : ಅನ್ವೇಷಣೆ, ತಪಾಸಣೆ, ಹುಡುಕುವಿಕೆ
பிற மொழிகளில் மொழிபெயர்ப்பு :
பொருள் : ಕಳೆದು ಹೋಗಿರುವ ಅಥವಾ ಮುಚ್ಚಿಟ್ಟಿರುವ ವಸ್ತುವನ್ನು ಪಡೆಯುವ ಸಲುವಾಗಿ ಯಾರೋ ಒಬ್ಬರ ಶರೀರ ಅಥವಾ ಮನೆ ಮುಂತಾದವುಗಳನ್ನು ಹುಡುಕಾಡುವುದು
எடுத்துக்காட்டு :
ವಿಮಾನದಲ್ಲಿ ಪ್ರಯಾಣ ಮಾಡುವ ಪ್ರಯಾಣಿಕರನ್ನು ಮೊದಲು ಶೋಧನೆ ಮಾಡಿ ನಂತರ ಒಳಗೆ ಬಿಡುವರು.
பிற மொழிகளில் மொழிபெயர்ப்பு :
खोई या छिपाई हुई वस्तु को पाने के लिए किसी के शरीर या घर आदि की जाँच-पड़ताल।
हवाई यात्रा करने से पूर्व लोगों की तलाशी ली जाती है।பொருள் : ಸದ್ಯದಲ್ಲಿ ಇರದ ವಸ್ತು ಸಂಗತಿಯೊಂದನ್ನು ಹೊಸದಾಗಿ ಕಂಡುಹಿಡಿಯುವುದು ಅಥವಾ ಯಾವುದಾದರು ಹೊಸ ವಸ್ತುವನ್ನು ತಯಾರಿಸುವುದು
எடுத்துக்காட்டு :
ಕಂಪ್ಯೂಟರಿನ ಆವಿಷ್ಕಾರದಿಂದ ತಂತ್ರಜ್ಞಾನದಲ್ಲಿ ದೊಡ್ಡ ಬದಲಾವಣೆಯಾಗಿದೆ.
ஒத்த சொற்கள் : ಆವಿಷ್ಕರಣ, ಆವಿಷ್ಕಾರ, ಆವಿಷ್ಕಾರ್ಯ
பிற மொழிகளில் மொழிபெயர்ப்பு :
कोई नई वस्तु तैयार करने या नई बात ढूँढ़ निकालने की क्रिया जो पहले किसी को मालूम न रही हो।
संगणक के आविष्कार ने समाज में एक बहुत बड़ा परिवर्तन ला दिया।The act of inventing.
inventionபொருள் : ಯಾವುದೇ ವಿಷಯವನ್ನು ಚೆನ್ನಾಗಿ ಪಿರಿಶೀಲಿಸಿ ಅದರ ಸಂಬಂದವಾಗಿ ಹೊಸ ವಿಷಯ ಅಥವಾ ತತ್ವಗಳನ್ನು ಕಂಡುಹಿಡಿಯುವ ಕ್ರಿಯೆ
எடுத்துக்காட்டு :
ರೋಬೋಟ್ ವೈಜ್ಞಾನಿಕ ಸಂಶೋಧನೆಯಾಗಿದೆ
ஒத்த சொற்கள் : ಅನುಸಂಧಾನ, ಅನ್ವೇಷಣೆ, ರಿಸರ್ಚ್, ರೀಸರ್ಚ್, ಶೋಧ, ಶೋಧಕಾರ್ಯ, ಸಂಶೋಧನೆ, ಹುಡುಕಾಟ
பிற மொழிகளில் மொழிபெயர்ப்பு :
Systematic investigation to establish facts.
researchபொருள் : ಯಾವುದಾದರೂ ವಿಷಯ ಅಥವಾ ಸಂಗತಿಯನ್ನು ಕುರಿತು ಸತ್ಯನ್ವೇಷಣೆ ಮಾಡುವುದು ಅಥವಾ ಶೋದಿಸುವ ಕ್ರಿಯೆ
எடுத்துக்காட்டு :
ತಹಶೀಲ್ದಾರರು ಪ್ರವಾಹ ಪೀಡಿತ ಹಳ್ಳಿಗಳಲ್ಲಿ ವಿಚಾರಣೆ ನಡೆಸಿದರು. ಪೋಲೀಸರು ಕೊಲೆಯ ಕೇಸಿನ ತನಿಕೆ ನಡೆಸುತ್ತಿದ್ದಾರೆ.
பிற மொழிகளில் மொழிபெயர்ப்பு :
किसी विषय से संबंधित तथ्यों के बारे में छानबीन करने का काम।
तहसीलदार गाँवों की जाँच-पड़ताल करने आ रहे हैं।