பொருள் : ಪರೀಕ್ಷೆಯ ಕೆಲಸವನ್ನು ಮಾಡುವ ಪ್ರಕ್ರಿಯೆ
எடுத்துக்காட்டு :
ಹದಿನೈದು ಜನರನ್ನು ಪರೀಕ್ಷೆ ಮಾಡಲಾಯಿತು.
ஒத்த சொற்கள் : ಪರೀಕ್ಷೆ ಮಾಡು
பிற மொழிகளில் மொழிபெயர்ப்பு :
பொருள் : ಯಾವುದೇ ಹೊಸ ವಿಷಯ, ಸತ್ಯ ಮುಂತಾದವುಗಳನ್ನು ಪತ್ತೆ ಮಾಡುವ ಪ್ರಕ್ರಿಯೆ
எடுத்துக்காட்டு :
ವಿಜ್ಞಾನಿಗಳು ಹೊಸ ರೋಗಗಳ ಗುಣ ಲಕ್ಷಣಗಳನ್ನು ಕಂಡುಹಿಡಿಯಲು ಸಂಶೋಧನೆ ಮಾಡುತ್ತಿದ್ದಾರೆ.
ஒத்த சொற்கள் : ಸಂಶೋಧನೆ ಮಾಡು
பிற மொழிகளில் மொழிபெயர்ப்பு :
कोई नई बात, तथ्य आदि का पता लगाना।
वैज्ञानिक नए रोग के कारणों पर शोध कर रहे हैं।பொருள் : ಯಾವುದೇ ಘಟನೆಯ ಮೂಲ ಕಾರಣ ಅಥವಾ ರಹಸ್ಯವನ್ನು ಪತ್ತೆ ಮಾಡುವ ಪ್ರಕ್ರಿಯೆ
எடுத்துக்காட்டு :
ಪೊಲೀಸರು ಕಳ್ಳನ ಅನ್ವೇಶಣೆ ಮಾಡುತ್ತಿದ್ದಾರೆ.
ஒத்த சொற்கள் : ಅನ್ವೇಶಣೆ ಮಾಡು, ಪತ್ತೆ ಮಾಡು, ಹುಡುಕು
பிற மொழிகளில் மொழிபெயர்ப்பு :
किसी घटना या विषय के मूल कारणों या रहस्यों का पता लगाना।
पुलिस तथ्यों की छानबीन कर रही है।Conduct an inquiry or investigation of.
The district attorney's office investigated reports of possible irregularities.பொருள் : ಯಾವುದೇ ಮಾತು ಅಥವಾ ವಿಷಯದ ಗೂಡಾರ್ಥ ಅಥವಾ ರಹಸ್ಯವನ್ನು ತಿಳಿಯುವ ಪ್ರಕ್ರಿಯೆ
எடுத்துக்காட்டு :
ವಿಜ್ಞಾನಿಗಳು ಈ ಹೊಸ ರೋಗದ ಗುಣಲಕ್ಷಣಗಳ ಬಗೆಗೆ ಪತ್ತೆ ಹಚ್ಚುತ್ತಿದ್ದಾರೆ.
ஒத்த சொற்கள் : ಪತ್ತಮಾಡು, ಪತ್ತೆಹಚ್ಚು, ಸಂಶೋಧನೆ ಮಾಡು
பிற மொழிகளில் மொழிபெயர்ப்பு :
किसी बात या विषय के गूढ़ तत्त्व या रहस्य की जानकारी प्राप्त करना।
चिकित्सक इस नए रोग के कारणों का पता लगा रहे हैं।