பொருள் : ಮಲವನ್ನು ವಿಸರ್ಜನೆ ಮಾಡಲು ನಿರ್ಮಿಸಿರುವ ಸ್ಥಳ
எடுத்துக்காட்டு :
ಸಧಾರಣ ಜನರಿಗೆ ಸುಲಭವಾಗಲೆಂದು ಸುಲಭ ಶೌಚಾಲಯವನ್ನು ಕಟ್ಟಿದ್ದಾರೆ
ஒத்த சொற்கள் : ಕಕ್ಕಸ್ಸು ಮನೆ, ಪಾಯಿಕಾನೆ
பிற மொழிகளில் மொழிபெயர்ப்பு :
मल त्याग करने के लिए बनाया गया स्थान।
सुलभ शौचालय आम जनता की सुविधा के लिए बने हैं।பொருள் : ಮೂತ್ರವನ್ನು ಹೊರಹಾಕಲು ಮಾಡಿರುವ ಒಂದು ಕಟ್ಟಡ
எடுத்துக்காட்டு :
ಕೆಲವು ಬಸ್ ನಿಲ್ದಾಣದಲ್ಲಿನ ಮೂತ್ರಾಲಯ ಸ್ವಚ್ಚವಾಗಿರುವುದಿಲ್ಲ.
ஒத்த சொற்கள் : ಮೂತ್ರ ವಿಸರ್ಜನಾಲಯ, ಮೂತ್ರಾಲಯ
பிற மொழிகளில் மொழிபெயர்ப்பு :
A membranous sac for temporary retention of urine.
urinary bladderபொருள் : ಶೌಚಾಲಯ ಅಥವಾ ಪಾಯಿಖಾನೆ ವ್ಯವಸ್ಥೆ ಇರುವ ಗೃಹ
எடுத்துக்காட்டு :
ಹಣಕಾಸು ಅಧಿಕಾರಿಯು ತನ್ನ ನಿಧಿಯಿಂದ ಶೌಚಾಲಯಗಳನ್ನು ನಿರ್ಮಾಣ ಮಾಡಿದರು.
ஒத்த சொற்கள் : ಶೌಚ ಗೃಹ
பிற மொழிகளில் மொழிபெயர்ப்பு :
वह गृह जहाँ पर मूत्रालय, शौचालय आदि की व्यवस्था हो।
विधायकों ने अपनी निधि से प्रसाधन गृहों का निर्माण किया।