பொருள் : ಅವನು ಬೇರೆಯವರಿಗೋಸ್ಕರ ಶಾರೀರಿಕವಾಗಿ ಶ್ರಮದ ಕೆಲಸವನ್ನು ಮಾಡಿ ಅದರಿಂದ ತನ್ನ ಹೊಟ್ಟೆ ತುಂಬಿಸಿಕೊಳ್ಳುತ್ತಾನೆ
எடுத்துக்காட்டு :
ಕೂಲಿಯವನು ಕಾಲುವೆ ಅಥವಾ ನಾಲೆ ಅಗೆಯುವ ಕೆಲಸ ಮಾಡುತ್ತಿದ್ದಾನೆ.
ஒத்த சொற்கள் : ಆಳು, ಕಾರ್ಮಿಕ, ಕೂಲಿ, ಕೂಲಿಯವ, ಕೆಲಸಗಾರ, ಪರಿಶ್ರಮಿಕ, ಪಾರಿಶ್ರಮಿಕ, ಶ್ರಮಜೀವಿ
பிற மொழிகளில் மொழிபெயர்ப்பு :
An employee who performs manual or industrial labor.
working man, working person, workingman, workman