பொருள் : ಉದಾರ ಮನಸ್ಸುನ್ನು ಹೊಂದುವಂತಹ ಅವಸ್ಥೆ ಅಥವಾ ಭಾವ
எடுத்துக்காட்டு :
ಕರೋಡಿಮಲ ಶೆಟ್ಟರು ತಮ್ಮ ಉದಾರ ಸ್ವಭಾವದಿಂದ ಪ್ರಸಿದ್ಧರಾದರು.
ஒத்த சொற்கள் : ಉದಾರ, ಉದಾರ ಗುಣ, ಉದಾರ ವ್ಯಕ್ತಿ, ಉದಾರ ಸ್ವಭಾವ, ಉದಾರ ಹೃದಯದ, ಉದಾರತೆ, ಔದಾರ್ಯ, ಧಾರಾಳ ಮನಸ್ಸು, ಸಂಪತ್ತು
பிற மொழிகளில் மொழிபெயர்ப்பு :
பொருள் : ಅಪಾರವಾದ ಹಣ, ಐಶ್ವರ್ಯ, ಭೂಮಿ ಇರುವವರ ಸ್ಥಿತಿ ಅಥವಾ ಅಂತವರನ್ನು ಕರೆಯುವ ಶಬ್ದ
எடுத்துக்காட்டு :
ಶ್ರೀಮಂತಿಕೆ ದಿಡೀರನೆ ಬರುವುದಿಲ್ಲ.
ஒத்த சொற்கள் : ಸಿರಿ ಸಂಪತ್ತು, ಸಿರಿ ಸಂಪತ್ತು ಐಶ್ವರ್ಯ
பிற மொழிகளில் மொழிபெயர்ப்பு :
பொருள் : ಶ್ರೀಮಂತಿಕೆಯ ಅಥವಾ ಶ್ರೀಮಂತಿಕೆಗೆ ಸಂಬಂಧಿಸಿದ
எடுத்துக்காட்டு :
ಈಕ್ಬಾಲನು ಶ್ರೀಮಂತಿಕೆಯ ಜೀವನವನ್ನು ತ್ಯಾಗಮಾಡಿ ಫಕೀರ ಅಥವಾ ಸಾಧುವಾದನು.
ஒத்த சொற்கள் : ಶ್ರೀಮಂತಿಕೆಯ
பிற மொழிகளில் மொழிபெயர்ப்பு :
பொருள் : ಶ್ರೀಮಂತಿಕೆ ಅಥವಾ ಸಿರಿವಂತಿಕೆಯಂತಹ ಅಥವಾ ಯಾವುದರಿಂದ ಶ್ರೀಮಂತಿಕೆಯು ಪ್ರಕಟವಾಗುತ್ತದೆಯೋ
எடுத்துக்காட்டு :
ನವಾಬನ ಶ್ರೀಮಂತಿಕೆಯ ದರ್ಪ ಅವನ ನಡವಳಿಕೆಗಳಲ್ಲಿ ಕಾಣಿಸುತ್ತಿತ್ತು.
ஒத்த சொற்கள் : ಶ್ರೀಮಂತಿಕೆಯ, ಶ್ರೀಮಂತಿಕೆಯಂತ, ಶ್ರೀಮಂತಿಕೆಯಂತಹ, ಸಿರಿವಂತಿಕೆ, ಸಿರಿವಂತಿಕೆಯ, ಸಿರಿವಂತಿಕೆಯಂತ, ಸಿರಿವಂತಿಕೆಯಂತಹ
பிற மொழிகளில் மொழிபெயர்ப்பு :