பொருள் : ಸಂಗೀತದಲ್ಲಿ ಗಾಯನ, ವಾದನಕ್ಕೆ ಆಧಾರವಾಗಿ ಬಳಸುವ ಪ್ರಧಾನ ಸ್ವರ
எடுத்துக்காட்டு :
ಶ್ರುತಿ ತಪ್ಪಿದ ಸಂಗೀತ ಕರ್ಕಶವಾಗಿರುತ್ತದೆ.
பிற மொழிகளில் மொழிபெயர்ப்பு :
பொருள் : ಕೇಳಿಸಿಕೊಂಡ ಮಾತು
எடுத்துக்காட்டு :
ಹಿಂದೆ ವೇದಗಳನ್ನು ಕೇಳಿಯೇ ಕಲಿಯುತ್ತಿದ್ದುದರಿಂದ ಅವುಗಳನ್ನು ಶ್ರುತಿಗಳೆಂದು ಕರೆಯುತ್ತಿದ್ದರು.