பொருள் : ಪ್ರಾಯಶಃ ಸಣ್ಣ ಮೋರಿಗಳನ್ನು ದಾಟಲು ಚಿಕ್ಕ ಸಂಕವನ್ನು ನಿರ್ಮಿಸಿರುತ್ತಾರೆ
எடுத்துக்காட்டு :
ಶಾಲೆಗೆ ಹೋಗಬೇಕಾದರೆ ಮಕ್ಕಳು ಆ ಸಂಕವನ್ನು ದಾಟಿ ಹೋಗಬೇಕಾಗಿದೆ.
பிற மொழிகளில் மொழிபெயர்ப்பு :
பொருள் : ನದಿ ಮೊದಲಾದವುಗಳ ಮೇಲೆ, ಅವರನ್ನು ದಂಡದಿಂದ ಸಾಗಿಸಲು ನಾವೆದೋಣಿ ಛೇದಿಸಿ, ದಪ್ಪವಾದ ಹಗ್ಗವನ್ನು ಕಟ್ಟಿ ಅಥವಾ ಕಂಬಗಳ ಮೇಲೆ ಚಿಕ್ಕ ಹಲಿಗೆ, ಉದ್ದವಾದ ಪಟ್ಟಿ ಇಟ್ಟು ಮಾಡಿರುವ ಮಾರ್ಗ ಮತ್ತು ಅದರ ಸಂಬಂಧವಾಗಿರುವಂತಹ ಎಲ್ಲಾ ರೀತಿಯ ರಚನೆ
எடுத்துக்காட்டு :
ನದಿ ಮೊದಲಾದವುಗಳನ್ನು ದಾಟಲು ಏರ್ಪಡಿಸಿರುವ ರಚನೆ.
ஒத்த சொற்கள் : ಆಚೆಗೆ ಹೋಗುವ ಸಾಧನ, ಒಡ್ಡು, ದಾಟು, ದಾಟುವ, ಪೂಲು, ಸೇತುವೆ
பிற மொழிகளில் மொழிபெயர்ப்பு :