பொருள் : ಮನಸ್ಸು ಶಾಂತ ಸ್ಥಿತಿಯಲ್ಲಿ ಇಲ್ಲದಿರುವ ಸ್ಥಿತಿ
எடுத்துக்காட்டு :
ಮನಸ್ಸು ಅಶಾಂತ ಸ್ಥಿತಿಯಲ್ಲಿದ್ದರೆ ಯಾವುದೇ ಕೆಲಸವನ್ನು ಮಾಡಲು ಸಾಧ್ಯವಾಗುವುದಿಲ್ಲ.
ஒத்த சொற்கள் : ಅವ್ಯವಸ್ಥಿತ, ಅಶಾಂತ, ಅಸ್ಥಿರ, ಗೋಳಿನ, ದುಃಖದ, ವಿಚಲಿತ
பிற மொழிகளில் மொழிபெயர்ப்பு :
Afflicted with or marked by anxious uneasiness or trouble or grief.
Too upset to say anything.