பக்க முகவரியை கிளிப்போர்டில் நகலெடுக்கவும். ட்விட்டரில் பகிரவும் வாட்ஸ்அப்பில் பகிரவும் பேஸ்புக்கில் பகிரவும்
கூகுள் பிளேயில் வரவும்
ಕನ್ನಡ என்ற அகராதியில் இருந்து ಸಂಕೇತ என்ற வார்த்தையின் பொருள் மற்றும் உதாரணம் ஒத்த சொற்கள் மற்றும் எதிர்ச்சொற்களுடன்.

ಸಂಕೇತ   ನಾಮಪದ

பொருள் : ಯಾವುದೇ ಗುಣ ಸ್ಥಿತಿ ಮೊದಲಾದವುಗಳನ್ನು ತಿಳಿಸುವ ಒಂದು ಸಂಕೇತ

எடுத்துக்காட்டு : ಚರಕವು ಸ್ವದೇಶಿ ಕೈಗಾರಿಕೆಯ ಗುರುತಾಗಿದೆ.

ஒத்த சொற்கள் : ಗುರುತು, ಚಿನ್ಹೆ, ಚಿಹ್ನೆ, ಸೂಚನೆ


பிற மொழிகளில் மொழிபெயர்ப்பு :

दिखाई देने या समझ में आने वाला ऐसा लक्षण, जिससे कोई चीज़ पहचानी जा सके या किसी बात का कुछ प्रमाण मिले।

रेडक्रास चिकित्सा क्षेत्र का एक महत्वपूर्ण चिह्न है।
अर्जुन ने उपलक्ष्य को देखकर लक्ष्य -वेधन किया था।
बारिश खुलने का कोई संकेत नहीं है।
अलामत, आसार, इंग, इङ्ग, उपलक्ष, उपलक्ष्य, केतु, चिन्ह, चिह्न, निशान, प्रतीक, प्रतीक चिन्ह, प्रतीक चिह्न, संकेत, सङ्केत

A perceptible indication of something not immediately apparent (as a visible clue that something has happened).

He showed signs of strain.
They welcomed the signs of spring.
mark, sign

பொருள் : ಯಾವುದಾದರೂ ಸಮಿತಿಯ ಎಲ್ಲಾ ವಿಚಾರಗಳನ್ನು ಪ್ರತಿನಿಧಿಸುವಂತಹ ಚಿನ್ಹೆ

எடுத்துக்காட்டு : ಎಲ್ಲಾ ರಾಷ್ಟ್ರಗಳ, ರಾಜ್ಯಗಳ ಅಥವಾ ಸಂಸ್ಥೆಯ ತನ್ನದೇ ಆದ ಲಾಂಛನವಿರುತ್ತದೆ.

ஒத்த சொற்கள் : ಕುರುಹು, ಗುರುತು, ಲಾಂಛನ


பிற மொழிகளில் மொழிபெயர்ப்பு :

वह जो किसी समष्टि के प्रतिनिधि के रूप में और उसकी सब बातों का सूचक या प्रतिनिधि हो।

हर राष्ट्र, राज्य या संस्था का अपना विशेष प्रतीक होता है।
निशान, पहचान, पहिचान, प्रतिरूप, प्रतीक

Special design or visual object representing a quality, type, group, etc..

emblem

பொருள் : ವ್ಯಾಕರಣದಲ್ಲಿ ಪರಿವರ್ತಿತ (ದೋಷಯುಕ್ತ) ಶಬ್ಧದ ಯಾವುದಾದರು ವಾಸ್ತವಿಕ ಅಥವಾ ಕಲ್ಪಿತ ವಸ್ತುಗಳ ಭೋಧಕವಾಗಿರುತ್ತದೆ

எடுத்துக்காட்டு : ಅವನು ಸಂಕೇತಗಳ ವಿಷಯವಾಗಿ ಅಧ್ಯಯನವನ್ನು ಮಾಡುತ್ತಿದ್ದಾನೆ.

ஒத்த சொற்கள் : ಚಿಹ್ನೆ, ಸಂಜ್ಞೆ


பிற மொழிகளில் மொழிபெயர்ப்பு :

व्याकरण में वह विकारी शब्द जो किसी वास्तविक या कल्पित वस्तु का बोधक होता है।

वह संज्ञा के बारे में अध्ययन कर रहा है।
नाम वाले शब्द, संज्ञा

பொருள் : ಮನಸ್ಸಿನ ಭಾವನೆಗಳನ್ನು ಹಾವಭಾವಗಳ ಮೂಲಕ ಅಥವಾ ಸಂಜ್ಞೆಗಳ ಮೂಲಕ ಸಂವಹನ ಮಾಡುವುದು

எடுத்துக்காட்டு : ಕಿವುಡರು ಸನ್ನೆಯ ಮೂಲಕ ಸಂವಹನ ಮಾಡುತ್ತಾರೆ.

ஒத்த சொற்கள் : ಸಂಜ್ಞೆ, ಸನ್ನೆ


பிற மொழிகளில் மொழிபெயர்ப்பு :

मन का भाव प्रकट करने वाली कोई शारीरिक चेष्टा।

बहरों को इशारे से बात समझानी पड़ती है।
अंग मुद्रा, अङ्ग मुद्रा, इंग, इंगन, इंगित, इङ्ग, इङ्गन, इङ्गित, इशारा, मुद्रा, संकेत, सङ्केत, सान

A deliberate and vigorous gesture or motion.

gesticulation

பொருள் : ಹೊಳಪಿನ ಮಿಲನ ಅಥವಾ ಸ್ಥಿತಿರಂಗು

எடுத்துக்காட்டு : ಅವನ ಕವಿತೆಯಲ್ಲಿ ರಹಸ್ಯವಾದ ನೆರಳಿದೆ.

ஒத்த சொற்கள் : ಅರಿವು, ಜ್ಞಾನ, ತಿಳುವು, ನೆರಳು, ಪ್ರಕಾಶ, ಪ್ರತಿಬಿಂಬ, ಹೊಳಪು


பிற மொழிகளில் மொழிபெயர்ப்பு :

बहुत हल्का मेल या रंगत।

उसकी कविता में छायावाद का पुट है।
अभास, आभा, आभास, झलक, पुट, प्रतीति, भान

An outward or token appearance or form that is deliberately misleading.

He hoped his claims would have a semblance of authenticity.
He tried to give his falsehood the gloss of moral sanction.
The situation soon took on a different color.
color, colour, gloss, semblance

பொருள் : ಸಂಕ್ಷೇಪವಾಗಿಸಲು, ರಹಸ್ಯ ಕಾಪಾಡಲು, ಸಮಾಚಾರವನ್ನು ಯಂತ್ರದಲ್ಲಿ ಪರಿಷ್ಕರಿಸಲು ಬಳಸುವ, ಅನಿಯತವಾದ ಅರ್ಥಗಳನ್ನು ಹೊಂದಿರುವ ಅಕ್ಷರ, ಸಂಖ್ಯೆ, ಪದಗುಚ್ಚಗಳು ಅಥವಾ ಸಂಕೇತಗಳನ್ನೊಳಗೊಂಡ ವ್ಯವಸ್ಥೆ

எடுத்துக்காட்டு : ಸೈನ್ಯದಲ್ಲಿ ಸಂವಹನಕ್ಕಾಗಿ ಸಂಕೇತ ಭಾಷೆಯನ್ನು ಬಳಸುತ್ತಾರೆ. ನನ್ನ ಏ.ಟಿ.ಎಮ್ ಕಾರ್ಡಿನ ಕೋಡ್ ಮರೆತುಹೋಗಿದೆ.

ஒத்த சொற்கள் : ಕೋಡ್


பிற மொழிகளில் மொழிபெயர்ப்பு :

गुप्त रूप से संदेश भेजने या रखने के लिए उपयोग में लाया जाने वाला संकेत।

मेजर ने कूट संकेत के द्वारा सैनिकों को संदेश भेजा।
कूट संकेत, कूट-संकेत, कोड

A coding system used for transmitting messages requiring brevity or secrecy.

code

பொருள் : ಇನ್ನೊಬ್ಬರಿಂದ ಮುಚ್ಚಿಟ್ಟು ಪರಸ್ಪರ ಸೂಚನೆ ಅಥವಾ ಸಂಕೇತಗಳ ಮೂಲಕ ಮಾಡುವ ಕ್ರಿಯೆ

எடுத்துக்காட்டு : ಆ ಸೈನಿಕರು ತಮ್ಮ ಸಹಕರ್ಮಿಗಳ ಗುಪ್ತ ಸಂಕೇತದ ಪ್ರತೀಕ್ಷೆಯಲ್ಲಿದ್ದರು.

ஒத்த சொற்கள் : ಆಜ್ಞೆ, ಗುಪ್ತ ಸಂಕೇತ, ಗುಪ್ತ-ಸಂಕೇತ, ಗೂಢವಾದ ಸಂಕೇತ, ಗೂಢವಾದ-ಸಂಕೇತ, ಸನ್ನೆ, ಸೂಚನೆ


பிற மொழிகளில் மொழிபெயர்ப்பு :

दूसरों से छिपाकर आपस में इशारे या संकेत करने की क्रिया।

वह सैनिक अपने सहकर्मी के गुप्त संकेत की प्रतीक्षा में था।
इशारा, गुप्त संकेत

பொருள் : ಯಾವುದಾದರೂ ಕೆಲಸ ಆರಂಭಿಸುತ್ತಿರೋ ಇಲ್ಲವೋ ಅಥವಾ ಪ್ರಾರಂಭದ ಹಂತದಲ್ಲಿ ಇರುವ ಅಥವಾ ಯಾವುದೋ ಸ್ಥಿತಿಗೆ ತಲುಪುವ ಒಂದು ಸೂಚಕ

எடுத்துக்காட்டு : ವಾಹನ ನಡೆಸುವಾಗ ಸಿಗ್ ನಲ್ ಮೇಲೆ ದ್ಯಾನವಿರಬೇಕು.

ஒத்த சொற்கள் : ಸಿಗ್ನಲ್


பிற மொழிகளில் மொழிபெயர்ப்பு :

कोई कार्य प्रारंभ करें, ना करें या हो रहा है या नहीं या किस अवस्था में पहुँचा है, इसका सूचक।

गाड़ी चलाते समय सिगनल का ध्यान रखना चाहिए।
संकेत, सङ्केत, सिगनल, सिग्नल

ಸಂಕೇತ   ಗುಣವಾಚಕ

பொருள் : ಗುರುತನ್ನು ಮಾಡಿರುವಂತಹ

எடுத்துக்காட்டு : ಮಕ್ಕಳು ಅಂಗಡಿಯಲ್ಲಿ ಸಂಕೇತವಿರುವ ಆಟಿಗೆಗಳನ್ನು ಖರೀದಿಸಲು ಹುಡುಕುತ್ತಿದ್ದಾರೆ.

ஒத்த சொற்கள் : ಗುರುತಿನ, ಗುರುತು, ಸಂಕೇತದ


பிற மொழிகளில் மொழிபெயர்ப்பு :

संकेत किया हुआ।

बच्चा दुकान में इंगित खिलौने को लेने की जिद कर रहा था।
इंगित, इङ्गित, संकेतिक, संकेतित