பொருள் : ಯಾವುದೇ ಮಾತು ಅಥವಾ ಅಭಿಪ್ರಾಯ ಬರಹ ಮುಂತಾದವುಗಳನ್ನು ತೀರಾ ಕಡಿಮೆ ಮಾತುಗಳಲ್ಲಿ ಅಥವಾ ಕಡಿಮೆ ಬರಹದಲ್ಲಿ ಹೇಳುವುದು ಅಥವಾ ಅಡಕಗೊಳಿಸುವುದು
எடுத்துக்காட்டு :
ಅವರ ಮಾತುಗಳಲ್ಲಿ ಸಂಕ್ಷಿಪ್ತತೆ ಇತ್ತು.
ஒத்த சொற்கள் : ಅಡಕವಾಗಿರುವಿಕೆ, ಸಂಕ್ಷಿಪ್ತತೆ, ಸಂಗ್ರಾಹ್ಯ
பிற மொழிகளில் மொழிபெயர்ப்பு :
संक्षिप्त होने की अवस्था।
संक्षिप्तता के चक्कर में कभी-कभी आवश्यक बातें भी लेख से बाहर हो जाती हैं।Terseness and economy in writing and speaking achieved by expressing a great deal in just a few words.
conciseness, concision, pithiness, succinctness