பொருள் : ಯಾವುದಾದರೂ ವಿಷಯ, ವಸ್ತು ಇತ್ಯಾದಿಗಳನ್ನು ಒಂದು ಉದ್ದೇಶಕ್ಕಾಗಿ ಒಂದು ಕಡೆ ಸೇರಿಸುವುದು
எடுத்துக்காட்டு :
ಈ ದೇವಾಲಯವನ್ನು ನಿರ್ಮಿಸಲು ಜನರೆಲ್ಲಾ ಸೇರಿ ದೊಡ್ಡ ಪ್ರಮಾಣದಲ್ಲಿ ಚಂದ ಸಂಗ್ರಹಣೆ ಮಾಡಿದರು.
ஒத்த சொற்கள் : ಕೂಡಣೆ, ಕೂಡಿಹಾಕುವಿಕೆ, ಕೂಡಿಹಾಕುವುದು
பிற மொழிகளில் மொழிபெயர்ப்பு :
பொருள் : ಭವಿಷ್ಯದ ಉಪಯೋಗಕ್ಕಾಗಿ ಉಪಲ್ಭವಿರುವ ಸಾಮಗ್ರಿ
எடுத்துக்காட்டு :
ಕಂಪನಿಗಳಲ್ಲಿ ಯಥೇಚ್ಛವಾಗಿ ವಸ್ತುಗಳ ಸಂಗ್ರಹಣೆ ಇರುತ್ತದೆ.
ஒத்த சொற்கள் : ಶೇಖರಣೆ
பிற மொழிகளில் மொழிபெயர்ப்பு :