உறுப்பினராவதற்கு
பக்க முகவரியை கிளிப்போர்டில் நகலெடுக்கவும்.
பொருள் : ಸಂಗ್ರಹಿಸಿದ ದುಡ್ಡು
எடுத்துக்காட்டு : ಅವನು ಕೂಡಿಟ್ಟ ಹಣವೆಲ್ಲಾ ಕಳೆದುಹೋಯಿತು.
ஒத்த சொற்கள் : ಉಳಿತಾಯದ, ಕೂಡಿಟ್ಟ
பிற மொழிகளில் மொழிபெயர்ப்பு :हिन्दी English
इकठ्ठा या जमा किया हुआ धन।
A fund of money put by as a reserve.
பொருள் : ಉಳಿಸಿಕೊಂಡು ಅಥವಾ ಸೇರಿಸಿಟ್ಟಿರುವ (ಹಣ)
எடுத்துக்காட்டு : ಎರಡು ವರ್ಷಗಳಿಂದ ಸೇರಿಸುತ್ತಿದ್ದ ಹಣವು ಈಗ ಎರಡು ಸಾವಿರವಾಗಿದೆ
ஒத்த சொற்கள் : ಜಮಾ ಮಾಡಿದ, ಸೇರಿಸಿದ
बचाकर अथवा जोड़कर रखा हुआ (धन)।
Periodically accumulated over time.
பொருள் : ಎಲ್ಲೋ ಒಂದು ಲಾಳದ ಕಡಿ ತುಂಬಾ ಇರುವ
எடுத்துக்காட்டு : ಇದು ಲಾಳದ ಕಡ್ಡಿ ಸಂಗ್ರಹಿಸಿಟ್ಟ ಸ್ಥಾನವಿರುಬಹುದು ನಲ್ಕು ದಿಕಿನಲ್ಲೂ ಬರೀ ಲಾಳದ ಕಡ್ಡಿಗಳೆ ಕಾಣಿಸುತ್ತಿದೆ.
பிற மொழிகளில் மொழிபெயர்ப்பு :हिन्दी
जहाँ नरकट बहुत होता है।
பொருள் : ಸಂಗ್ರಹಿಸಿ ಇಟ್ಟಿರುವುದಕ್ಕೆ ಸಂಬಂಧಿಸಿದ
எடுத்துக்காட்டு : ಅವನು ಸಂಗ್ರಹಿಸಿ ಇಟ್ಟ ಹಣವನ್ನು ಪಡೆಯಲು ಬ್ಯಾಂಕಿಗೆ ಹೋದ.
ஒத்த சொற்கள் : ಕೂಡಿಟ್ಟ, ಕೂಡಿಟ್ಟಂತ, ಕೂಡಿಟ್ಟಂತಹ, ಸಂಗ್ರಹಿಸಿದಂತ, ಸಂಗ್ರಹಿಸಿದಂತಹ
अनुवृत्ति संबंधी।
நிறுவு