பொருள் : ಒಂದಾಗುವಂತಹ ಅವಸ್ಥೆ ಅಥವಾ ಭಾವ
எடுத்துக்காட்டு :
ದೇಶದಲ್ಲಿ ಏಕತೆ ಮತ್ತು ಅಖಂಡತೆಯನ್ನು ಕಾಪಾಡುವುದು ನಮ್ಮ ಪರಮ ಕರ್ತವ್ಯಅವರಲ್ಲಿ ಒಳ್ಳೆಯ ಒಗ್ಗಟ್ಟಿದೆ.
ஒத்த சொற்கள் : ಏಕತೆಯ, ಏಕತ್ವ, ಐಕ್ಯ, ಐಕ್ಯತೆ, ಐಕ್ಯಮತ್ಯ, ಒಕ್ಕಟ್ಟು, ಒಗ್ಗಟ್ಟು, ಕೂಡುವಿಕೆ, ನಿರ್ಮಾಣ, ರಚನೆ, ವ್ಯವಸ್ಥಿತವಾಗಿರಿಸುವಿಕೆ, ವ್ಯವಸ್ಥೆ, ಸಂಯೋಗ
பிற மொழிகளில் மொழிபெயர்ப்பு :
பொருள் : ಬೇರೆಯಾದ ಜನರನ್ನು ಒಂದುಗೂಡಿಸಿ ಅವರನ್ನು ಬೇರೆ ಕೆಲಸಗಳಿಗೆ ತಯಾರು ಮಾಡುವ ಉದ್ದೇಶದಿಂದ ಮಾಡಿರುವರು
எடுத்துக்காட்டு :
ಭಾರತದಲ್ಲಿ ವಿದೇಶೀ ಶಾಸನದಿಂದ ಮುಕ್ತಿಗೊಳಿಸಲು ಬೇರೆ-ಬೇರೆ ಸಂಘಟನೆಗಳನ್ನು ಮಾಡಲಾಗಿತ್ತು
ஒத்த சொற்கள் : ಸಂಘ
பிற மொழிகளில் மொழிபெயர்ப்பு :
பொருள் : ಸಂಸ್ಥೆ ಅಥವಾ ಮಂಡಳಿ ಇತ್ಯಾದಿಗಳನ್ನು ರಚಿಸುವ ಕಾರ್ಯ
எடுத்துக்காட்டு :
ವಿದೇಶಿ ಶಾಸನದಿಂದ ಭಾರತವನ್ನು ರಕ್ಷಿಸಲು ಅನೇಕ ಕ್ರಾಂತೀಯ ಸಂಸ್ಥೆಗಳ ಸ್ಥಾಪನೆ ಆಯಿತು.
ஒத்த சொற்கள் : ವ್ಯವಸ್ಥಾಪನೆ, ಸಂಯೋಜನೆ, ಸ್ಥಾಪನೆ
பிற மொழிகளில் மொழிபெயர்ப்பு :