பொருள் : ದಾಳಿ ಮಾಡಲು ಅಥವಾ ಯಾರದ್ದೂ ವಿರುದ್ಧ ಕೆಲಸ ಮಾಡಲು ಅನುಕೂಲವಾಗುವ ಅವಕಾಶವನ್ನು ಹುಡುಕುತ್ತಿರುವುದು
எடுத்துக்காட்டு :
ಗಡಿಯನ್ನು ದಾಟಲು ಶತ್ರುಗಳು ಹೊಂಚು ಹಾಕುತ್ತಿದ್ದರು
ஒத்த சொற்கள் : ತಂತ್ರ, ಪಿತೂರಿ, ಹೊಂಚು
பிற மொழிகளில் மொழிபெயர்ப்பு :
The act of concealing yourself and lying in wait to attack by surprise.
ambuscade, ambush, lying in wait, trap