பக்க முகவரியை கிளிப்போர்டில் நகலெடுக்கவும். ட்விட்டரில் பகிரவும் வாட்ஸ்அப்பில் பகிரவும் பேஸ்புக்கில் பகிரவும்
கூகுள் பிளேயில் வரவும்
ಕನ್ನಡ என்ற அகராதியில் இருந்து ಸಂಜೆ என்ற வார்த்தையின் பொருள் மற்றும் உதாரணம் ஒத்த சொற்கள் மற்றும் எதிர்ச்சொற்களுடன்.

ಸಂಜೆ   ನಾಮಪದ

பொருள் : ಕೊನೆಯ ಅಥವಾ ಅಂತಿಮ ಸಮಯ

எடுத்துக்காட்டு : ಜನರು ಸಂಜೆಯ ಸಮಯದಲ್ಲಿ ವಾಯುವಿಹಾರಕ್ಕೆ ಹೋಗುತ್ತಾರೆ.

ஒத்த சொற்கள் : ಸಂಜೆ ಸಮಯ, ಸಂಜೆ-ಸಮಯ, ಸಂಜೆಕಾಲ, ಸಂಜೆಯ ಕಾಲ, ಸಂಜೆಯ ವೇಳೆ, ಸಂಜೆಯ-ಕಾಲ, ಸಂಜೆಯ-ವೇಳೆ, ಸಂಜೆಸಮಯ, ಸಂಧ್ಯಾಕಾಲ, ಸಾಯಂಕಾಲ


பிற மொழிகளில் மொழிபெயர்ப்பு :

आखिरी या अंत समय।

यह मुगल साम्राज्य की संध्या थी।
शाम, संध्या, सांध्य काल, सायं काल

A later concluding time period.

It was the evening of the Roman Empire.
evening

பொருள் : ಸಂಧ್ಯಾ ಸಮಯ ಗೋವುಗಳು ಮನೆಗೆ ಬರುವ ಸಮಯದಲ್ಲಿ ಭೂಮಿಯಿಂದ ಮಣ್ಣಿನ ಧೂಳು ಏಳುತ್ತದೆ

எடுத்துக்காட்டு : ಅವನು ಗೋಧೂಲಿ ಸಮಯದಲ್ಲಿ ಮನೆಯಿಂದ ಹೊರಗೆ ಹೋದನು.

ஒத்த சொற்கள் : ಗೋಧೂಲಿ, ಗೋಧೂಲಿ ಸಮಯ, ಗೋಧೂಳಿ, ಮುಚ್ಚಂಜೆ, ಮುಸ್ಸಂಜೆ, ಸಂಧ್ಯಾಕಾಲ, ಸಾಯಂಕಾಲ


பிற மொழிகளில் மொழிபெயர்ப்பு :

सूर्यास्त होने से पहले और बाद के तीस क्षणों के बीच का समय जब चरकर लौटती हुई गौओं के खुरों से धूल उड़ती रहती है।

फलित ज्योतिष में गोधूलि बेला को सब कार्यों के लिये बहुत शुभ माना जाता है।
गोधूलि, गोधूलि बेला, गोधूली, गोधूली बेला, गोरज, धूरसझा

The time of day immediately following sunset.

He loved the twilight.
They finished before the fall of night.
crepuscle, crepuscule, dusk, evenfall, fall, gloam, gloaming, nightfall, twilight

பொருள் : ಸೂರ್ಯ ಮುಳುಗುವ ಸಮಯ

எடுத்துக்காட்டு : ನೀನು ಸೂರ್ಯ ಮುಳುಗುವಷ್ಟರಲ್ಲಿ ಮನೆಗೆ ಬಂದುಬಿಡು

ஒத்த சொற்கள் : ಸಯಾಂಕಾಲ, ಸೂರ್ಯ ಮುಳುಗುವ, ಸೂರ್ಯಾಸ್ತ


பிற மொழிகளில் மொழிபெயர்ப்பு :

वह समय जब सूर्य डूबता है।

तुम सूर्यास्त से पूर्व घर लौट आना।
सूर्यास्त

The time in the evening at which the sun begins to fall below the horizon.

sundown, sunset

பொருள் : ಆ ಸಮಯ ದಿನದ ಅಂತ್ಯ ಮತ್ತು ರಾತ್ರಿಯ ಆರಂಭವಾಗಿರುತ್ತದೆ

எடுத்துக்காட்டு : ಸಂಜೆಯಾಗುತ್ತಲೆ ಅವನು ಮನೆಯಿಂದ ಹೊರಬಂದ.

ஒத்த சொற்கள் : ಇಳಿ ಹೊತ್ತು, ಇಳಿಸಂಜೆ, ಎಡೆಹಗಲು, ಕಡೆವಗಲು, ಕಡೆವಗಲ್, ಕುತಪ, ಕೆಮಬಾರೆ, ಗೋಧುಲಿ, ಗೋಧೂಲಿ ಲಗ್ನ, ಗೋಧೂಳಿ, ಗೋಪ್ರವೇಶ, ತ್ರಿಸಂಧ್ಯೆಯ ಕಾಲ, ದಿನಾಂತ, ದಿವಸಾಂತ, ನಡೆವೆಗಲ್, ನಿರ್ವಾಣ, ನಿಶಾಂತ, ನಿಶಾದಿ, ನಿಶೆ, ನಿಸೆ, ಪರಾಹ್ಣ, ಪರಾಹ್ನ, ಪೂರ್ವರಾತ್ರಿ, ಪ್ರದೋಷ, ಪ್ರದೋಷಿಕಾಲ, ಬಯ್ಗು, ಬೈಂಕೆ, ಬೈಂಗು, ಬೈಗು, ಬೈಗುಗೆಂಪು, ಮಬ್ಬುಗತ್ತಲು, ಮರುಸಂಜೆ, ಮುಂಗತ್ತಲು, ಮುಂಗತ್ತಲೆ, ಮುಂಗಾವಳ, ಮುಚ್ಚಂಜೆ, ಮುಸಂಜೆ, ಮುಸ್ಸಂದೆ, ರಜನೀಮುಖ, ರೌದ್ರಕಾಲ, ಸಂಜೆಗತ್ತಲು, ಸಂಜೆಯ ಮಬ್ಬುಬೆಳಕು, ಸಂಧೆ, ಸಂಧ್ಯಾ, ಸಂಧ್ಯಾಕಾಲ, ಸಂಧ್ಯೆ, ಸಾಯಂಕಾಲ, ಸೂರ್ಯಾಸ್ತ, ಹರಿದ್ರ, ಹಿಂಬೆಳಕು


பிற மொழிகளில் மொழிபெயர்ப்பு :

वह समय जब दिन का अंत और रात का आरंभ होने को होता है।

शाम होते ही वह घर से निकल पड़ा।
अवसान, अस्तमनबेला, दिनावसान, दिवसविगम, दिवसांत, निशादि, निशामुख, वैकाल, शाम, संध्या, संध्याकाल, सरेशाम, साँझ, सायं, सायंकाल

The latter part of the day (the period of decreasing daylight from late afternoon until nightfall).

He enjoyed the evening light across the lake.
eve, even, evening, eventide