உறுப்பினராவதற்கு
பக்க முகவரியை கிளிப்போர்டில் நகலெடுக்கவும்.
பொருள் : ಅತ್ಯಂತ ಸಂತೋಷ ಹೊಂದುವ ಪ್ರಕ್ರಿಯೆ
எடுத்துக்காட்டு : ರಾಮನು ಅಯೋಧ್ಯಗೆ ಹಿಂದಿರುಗಿ ಬಂದಾಗ ಅಲ್ಲಿನ ನಿವಾಸಿಗಳು ಸಂತೋಷ ಪಟ್ಟರು.
ஒத்த சொற்கள் : ಆನಂದಿಸು, ಸಂತಸ ಪಡು, ಸಂತೋಷ ಪಡು
பிற மொழிகளில் மொழிபெயர்ப்பு :हिन्दी English
प्रसन्न होना।
Feel happiness or joy.
பொருள் : ಹೊಟ್ಟೆ ತುಂಬಾ ತಿನ್ನುವ ಪ್ರಕ್ರಿಯೆ
எடுத்துக்காட்டு : ಜಮೀನ್ ದಾರರ ಹುಟ್ಟುಹಬ್ಬದ ಕಾರಣ ಬಡವರಿಗೆ ಹೊಟ್ಟೆ ತುಂಬಾ ಊಟ ಹಾಕಿ ಅವರನ್ನು ತೃಪ್ತಿಪಡಿಸಿದರು.
ஒத்த சொற்கள் : ತೃಪ್ತಿಪಡಿಸು, ಸಂತೃಪ್ತಿಗೊಳಿಸು
பிற மொழிகளில் மொழிபெயர்ப்பு :हिन्दी
भर पेट खिलाना।
பொருள் : ಪೂರ್ಣತೆಯನ್ನು ಅಥವಾ ತೃಪ್ತಿಯನ್ನು ಹೊಂದುವುದು
எடுத்துக்காட்டு : ರಮೇಶನು ಈ ಕಾರ್ಯದಿಂದ ತೃಪ್ತನಾಗಿದ್ದಾನೆ.
ஒத்த சொற்கள் : ತೃಪ್ತನಾಗು
पूर्णता को पहुँचना।
நிறுவு