பொருள் : ಒಬ್ಬರ ಸಂದೇಶವನ್ನು ಇನ್ನೊಬ್ಬರಿಗೆ ಮುಟ್ಟಿಸುವ ಮಧ್ಯಸ್ಥಗಾರ
எடுத்துக்காட்டு :
ಓಲೆಕಾರನು ತಂದೆಯ ಸಂದೇಶವನ್ನು ತಾಯಿಗೆ ಮುಟ್ಟಿಸಿದನು.
ஒத்த சொற்கள் : ಓಲೆಕಾರ, ದೂತ, ವಾರ್ತಾವಾಹಿ, ಸುದ್ದಿವಾಹಕ, ಹರಿಕಾರ
பிற மொழிகளில் மொழிபெயர்ப்பு :
பொருள் : ಸಂದೇಶವನ್ನು ತಲುಪಿಸುವಂತಹವ
எடுத்துக்காட்டு :
ಕೆಲವು ಸ್ಥಳಗಳಲ್ಲಿ ಇಂದಿಗೂ ಕೂಡ ಪಾರಿವಾಳಗಳನ್ನು ಸಂದೇಶವಾಹಕಗಳಲ್ಲಿ ಉಪಯೋಗಿಸುತ್ತಾರೆ.
ஒத்த சொற்கள் : ಸಂದೇಶ ವಾಹಕ, ಸಂದೇಶ-ವಾಹಕ
பிற மொழிகளில் மொழிபெயர்ப்பு :
संदेश पहुँचाने वाला।
कुछ स्थानों पर आज भी संदेशवाहक कबूतरों का उपयोग होता है।