பொருள் : ಯಾರೋ ಒಬ್ಬರನ್ನು ಬೇಟಿಯಾಗುವ ಅಥವಾ ಸಂಧಿಸುವ ಕ್ರಿಯೆ
எடுத்துக்காட்டு :
ಅವನು ಇಂದು ತನ್ನ ಸಂಬಂಧಿಯೊಬ್ಬರನ್ನು ಭೇಟಿಯಾದನು
ஒத்த சொற்கள் : ಕಾಣು, ಭೇಟಿ ಮಾಡು, ಭೇಟಿಯಾಗು
பிற மொழிகளில் மொழிபெயர்ப்பு :
किसी से मिलना या भेंट करना।
उसने शहर में अपने संबंधियों से भेंट की।பொருள் : ಇಬ್ಬರು ವ್ಯಕ್ತಿಗಳು ಒಂದೆಡೆ ಸೇರುವ ಪ್ರಕ್ರಿಯೆ
எடுத்துக்காட்டு :
ಇಂದು ಕಾಲೇಜಿನಲ್ಲಿ ಪ್ರಾಂಶುಪಾಲರನ್ನು ಭೇಟಿಯಾಗುತ್ತೇನೆ.
ஒத்த சொற்கள் : ಎದುರುಗೊಳ್ಳು, ಒಟ್ಟು ಸೇರು, ಒಟ್ಟು-ಸೇರು, ಒಟ್ಟುಸೇರು, ಕಲೆ, ಕೂಡು, ಪರಿಚಯವಾಗು, ಭೆಟ್ಟಿ ಮಾಡು, ಭೆಟ್ಟಿ-ಮಾಡು, ಭೆಟ್ಟಿಮಾಡು, ಭೆಟ್ಟಿಯಾಗು, ಭೇಟಿ ಮಾಡು, ಭೇಟಿ-ಮಾಡು, ಭೇಟಿಮಾಡು, ಭೇಟಿಯಾಗು, ಸಿಕ್ಕು, ಸಿಗು
பிற மொழிகளில் மொழிபெயர்ப்பு :
भेंट होना या मुलाकात होना।
आज मैं शर्माजी के घर गया था पर वे नहीं मिले।பொருள் : ಒಳ್ಳೆಯ ಸಂಬಂಧವನ್ನು ಇಟ್ಟುಕೊಳ್ಳುವುದಕ್ಕಾಗಿ ಮುಕ್ತ ಭಾವದಿಂದ ಸೇರುವುದು
எடுத்துக்காட்டு :
ಅವರಿಬ್ಬರು ಪ್ರಾಯಶಃ ಭೆಟ್ಟಿ ಮಾಡುತ್ತಿರುತ್ತಾರೆ.
ஒத்த சொற்கள் : ಭೆಟ್ಟಿ ಮಾಡು, ಸಂದರ್ಶನ ಮಾಡು
பிற மொழிகளில் மொழிபெயர்ப்பு :
अच्छे संबंध बनाए रखने के लिए मुक्त भाव से मिलना।
वे दोनों प्रायःमिलते-जुलते रहते हैं।