பொருள் : ಪತ್ರಿಕೆ ಮುಂತಾದವುಗಳಲ್ಲಿ ಆ ಪತ್ರಿಕೆಯನ್ನು ಸಂಪಾದಿಸುವ ಹಿರಿಯರ ಮೂಲಕ ಬರೆಯುವ ಬರಹ
எடுத்துக்காட்டு :
ಈ ಪತ್ರಿಕೆಯ ಸಂಪಾದಕೀಯ ತುಂಬಾ ಚೆನ್ನಾಗಿದೆ. ಪ್ರಜಾವಾಣಿ ಪತ್ರಿಕೆಯ ಸಂಪಾದಕೀಯ ನಿಷ್ಪಕ್ಷಪಾತವಾಗಿರುತ್ತದೆ.
பிற மொழிகளில் மொழிபெயர்ப்பு :
பொருள் : ಸಂಪಾದಕನ ಅಥವಾ ಸಂಪಾದಕನಿಗೆ ಸಂಬಂಧಿಸಿದ
எடுத்துக்காட்டு :
ನಾನು ಸಂಪಾದಕೀಯ ಲೇಖನವನ್ನು ಓದುತ್ತಿದ್ದೇನೆ.
ஒத்த சொற்கள் : ಸಂಪಾದಕೀಯವಾದ, ಸಂಪಾದಕೀಯವಾದಂತ, ಸಂಪಾದಕೀಯವಾದಂತಹ
பிற மொழிகளில் மொழிபெயர்ப்பு :