பொருள் : ಸಾಂಪ್ರದಾಯಿಕತೆಯನ್ನು ಹೊಂದುವ ಸ್ಥಿತಿ ಅಥವಾ ಭಾವನೆ
எடுத்துக்காட்டு :
ಸಮಾಜದಲ್ಲಿ ಸಂಪ್ರದಾಯಿಕತೆಯ ಹರಡುವಿಕೆಯ ಒಳ್ಳೆಯ ವಿಷಯವಾಗಿದೆ.
ஒத்த சொற்கள் : ಸಂಪ್ರದಾಯಕತೆ, ಸಾಂಪ್ರದಾಯ, ಸಾಂಪ್ರದಾಯಿಕತೆ
பிற மொழிகளில் மொழிபெயர்ப்பு :
सांप्रदायिक होने की अवस्था या भाव।
समाज में सांप्रदायिकता फैलाना अच्छी बात नहीं।பொருள் : ಆಚರಣೆ ಅಥವಾ ಲೋಕ ವ್ಯವಹಾರದಲ್ಲಿ ತುಂಬಾ ದಿನಗಳಿಂದ ನಡೆದುಕೊಂಡು ಬರುತ್ತಿದ್ದ ಹಲವಾರು ಪರಂಪರೆ, ರೀತಿ, ಅಥವಾ ವಿಧಿಯು ಕೆಲವು ಸನ್ನಿವೇಶದಲ್ಲಿ ಪ್ರತಿಷ್ಠೆ ಅಥವಾ ಮರ್ಯಾದೆ ಸೂಚಕವಾಗಿ ಇರುತ್ತದೆ ಮತ್ತು ಇನ್ನು ಕೆಲವು ಸನ್ನಿವೇಶದಲ್ಲಿ ತ್ಯಾಜ್ಯ ಮತ್ತು ನಿಂದೆನೆಗಳಿಗೆ ಸಹ ಒಳಪಡುತ್ತದೆ
எடுத்துக்காட்டு :
ಯಾರೋಬ್ಬರು ಸಹ ಸಂಪ್ರದಾಯವನ್ನು ಬಿಟ್ಟು ಯೋಚಿಸುತ್ತಾರ
பிற மொழிகளில் மொழிபெயர்ப்பு :
आचरण या लोक-व्यवहार के क्षेत्र में बहुत दिनों से चली आई हुई कोई परम्परा, रीति या विधि जो कुछ प्रसंगों में तो प्रतिष्ठा या मर्यादा का सूचक होती है और कुछ प्रसंगों में त्याज्य तथा निंदनीय भी मानी जाती है।
कोई तो है जो लीक से हटकर सोचता है।பொருள் : ಹಿಂದೂ ಧರ್ಮದ ದೃಷ್ಟಿಯಲ್ಲಿ ಮನುಷ್ಯನನ್ನು ಶುದ್ಧ ಮತ್ತು ಶೇಷ್ಠನನ್ನಾಗಿ ಮಾಡಲು ಆಗುವಂತಹ ವಿಶೇಷ ಕಾರ್ಯ
எடுத்துக்காட்டு :
ಹಿಂದೂ ಧರ್ಮದಲ್ಲಿ ಸಂಸ್ಕೃತಿಗೆ ತುಂಬಾ ಮಹತ್ವವಿದೆ
ஒத்த சொற்கள் : ಆಚಾರ-ವಿಚಾರ, ಸಂಸ್ಕಾರ, ಸಂಸ್ಕೃತಿ
பிற மொழிகளில் மொழிபெயர்ப்பு :
பொருள் : ಯಾವುದೇ ವ್ಯಕ್ತಿ, ಜಾತಿ, ರಾಷ್ಟ್ರ ಮುಂತಾದವು ಅವನ ಮಾತು, ರುಚಿ, ಆಚಾರ-ವಿಚಾರ, ಕಲಾಕೌಶಲ್ಯ ಮತ್ತು ಸಭ್ಯತೆ ಇತ್ಯಾದಿಗಳು ಅವನ ಬೌತಿಕ ವಿಕಾಸವನ್ನು ತೋರಿಸುವುದು
எடுத்துக்காட்டு :
ವಿದೇಶಿಯರು ಭಾರತದ ಸಂಸ್ಕೃತಿಯನ್ನು ಗುಣಗಾನ ಮಾಡುವರು
ஒத்த சொற்கள் : ಸಂಸ್ಕೃತಿ
பிற மொழிகளில் மொழிபெயர்ப்பு :
किसी व्यक्ति, जाति, राष्ट्र आदि की वे सब बातें जो उसके मन, रुचि,आचार-विचार, कला-कौशल और सभ्यता के क्षेत्र में बौद्धिक विकास की सूचक होती हैं।
विदेशी भी भारतीय संस्कृति का गुणगान गाते नहीं अघाते।பொருள் : ಯಾವುದಾದರೂ ವಿಷಯ ಅಥವಾ ಸಿದ್ಧಾಂತಕ್ಕೆ ಸಂಬಂಧಿಸಿದಂತೆ ಒಂದೇ ಅಭಿಪ್ರಾಯ ಹೊಂದಿರುವ ಜನಗಳ ವರ್ಗ ಅಥವಾ ಗುಂಪು
எடுத்துக்காட்டு :
ಜೈನ ಧರ್ಮದಲ್ಲಿ ಎರಡು ಶಾಖೆಗಳಿವೆ-ದಿಗಂಬರ ಮತ್ತು ಶ್ವೇತಾಂಬರ.
ஒத்த சொற்கள் : ಶಾಖೆ
பிற மொழிகளில் மொழிபெயர்ப்பு :