பொருள் : ಅವನು ಸ್ವಂತದವರ ಸಂಬಂಧ ಅಥವಾ ಬಾಂಧವ್ಯ ಹೊಂದಿರುವನು
எடுத்துக்காட்டு :
ಸ್ವಂತದವರಿಂದ ಏನು ಮುಚ್ಚಿಡುಲು ಸಾಧ್ಯವಿಲ್ಲ ನಿಮಗೆ ಎಲ್ಲಾ ಗೊತ್ತಿದೆ.
ஒத்த சொற்கள் : ಕುಟುಂಬದ ಜನರು, ತನ್ನವರು, ಪರಿವಾರದವರು, ಸ್ವಂತದ, ಸ್ವಂತದವರು
பிற மொழிகளில் மொழிபெயர்ப்பு :
பொருள் : ತನ್ನ ಕುಲ ಅಥವಾ ಜಾತಿಗೆ ಸಂಬಂದಪಟ್ಟವರು
எடுத்துக்காட்டு :
ಎಲ್ಲರೂ ತಮ್ಮ ತಮ್ಮ ಸಂಬಂದಿಕರ ಏಳಿಗೆಗಾಗಿ ಶ್ರಮಿಸಿದರೆ ಸಮಾಜದ ಏಳಿಗೆ ಅಸಾಧ್ಯ.
ஒத்த சொற்கள் : ಕುಟುಂಬದವರು, ನೆಂಟರು, ಪರಿವಾರದವರು
பிற மொழிகளில் மொழிபெயர்ப்பு :
பொருள் : ನೆಂಟರುಗಳ ಅಥವಾ ಸಂಬಂಧಿಗಳ ಸಮೂಹ
எடுத்துக்காட்டு :
ಮದುವೆಗೆ ಎಲ್ಲಾ ಬಂಧುವರ್ಗದವರು ಬಂದು ಸೇರಿದರು.
ஒத்த சொற்கள் : ಬಂಧುವರ್ಗ
பிற மொழிகளில் மொழிபெயர்ப்பு :
रिश्तेदारों का समुह।
शादी में सभी भाई बंधु इकठ्ठा हुए थे।