பொருள் : ಏನಾದರೂ ಆಗುವಿಕೆಯ ಅಥವಾ ನಡೆಯುವಿಕೆಯ ಸೂಚನೆ ಇರಬಹುದಾದದ್ದು
எடுத்துக்காட்டு :
ಮೋಡ ಕಪ್ಪುಗಟ್ಟಿರುವುದರಿಂದ ಮಳೆ ಬರುವ ಸಂಭವ ಕಾಣುತ್ತಿದೆ.
ஒத்த சொற்கள் : ಶಕ್ಯತೆ, ಸಾಧ್ಯತೆ
பிற மொழிகளில் மொழிபெயர்ப்பு :
Capability of existing or happening or being true.
There is a possibility that his sense of smell has been impaired.பொருள் : ಯಾವುದೋ ಒಂದು ನಡೆಯುವ ಅಥವಾ ಘಟಿಸುವ ಸಾಧ್ಯತೆ ಇದೆ
எடுத்துக்காட்டு :
ಈ ಕೆಲಸ ಮಾಡಲು ಸಾಧ್ಯ, ನಾನು ಇದ್ದನು ಮಾಡುವೆ,
ஒத்த சொற்கள் : ಆಗಬಲ್ಲ, ಆಗಬಹುದು, ಆಗುವುದು, ಸಂಭವಿಸಬಹುದು, ಸಾಧ್ಯ
பிற மொழிகளில் மொழிபெயர்ப்பு :
Capable of happening or existing.
A breakthrough may be possible next year.