பொருள் : ಆಗುತ್ತಿರುವಂತಹ ತಪ್ಪುಗಳನ್ನು ವಿರೋಧಿಸಿ ತಾಳ್ಮೆಯಿಂದಿರುವ ಕ್ರಿಯೆ
எடுத்துக்காட்டு :
ಬ್ರಿಟಿಷರ ಶಾಸನ ಕಾಲದಲ್ಲಿ ಭಾರತೀಯರು ಅವರ ದಬ್ಬಾಳಿಕೆಯನ್ನು ತಾಳ್ಮೆಯಿಂದ ಸಹಿಸಿಕೊಂಡು ಬಂದರು.
ஒத்த சொற்கள் : ತಾಳ್ಮೆಯನ್ನು ಹೊಂದು, ತಾಳ್ಮೆಯಿಂದ ಸಹಿಸು, ತಾಳ್ಮೆಯಿಂದಿರು, ಸಂಯಮದಿಂದಿರು, ಸಹನೆಯನ್ನು ಹೊಂದು, ಸಹನೆಯಿಂದಿರು