பொருள் : ಯಾರನ್ನಾದರೂ ರಕ್ಷಿಸುವ ವ್ಯಕ್ತಿ
எடுத்துக்காட்டு :
ಮಂತ್ರಿಯ ಸಂರಕ್ಷಕನಿಗೆ ಗುಂಡೇಟು ತಗುಲಿದೆ
ஒத்த சொற்கள் : ರಕ್ಷಕ
பிற மொழிகளில் மொழிபெயர்ப்பு :
பொருள் : ರಾಷ್ಟ್ರ ಮೊದಲಾದವುಗಳನ್ನು ವಿನಾಶ ಮೊದಲಾದವುಗಳಿಂದ ಪಾರು ಮಾಡಿಸುವವನು ಅಥವಾ ರಕ್ಷಿಸುವವನು
எடுத்துக்காட்டு :
ಭಾರತವು ಸಹ ಜಪಾನಿಗೆ ಸಂರಕ್ಷಕನ್ನು ಕಳುಹಿಸಲು ಯೋಚನೆ ಮಾಡುತ್ತಿದೆ.
ஒத்த சொற்கள் : ಆಪದ್ರಕ್ಷಕ
பிற மொழிகளில் மொழிபெயர்ப்பு :
किसी आपत्तिकाल, दुर्घटना आदि में बचाव का काम करनेवाला व्यक्ति।
भारत भी जापान में बचावकर्मियों को भेजने की सोच रहा है।பொருள் : ಪಾಲನೆ-ಪೋಷಣೆ ಮಾಡಲು ಅಥವಾ ಆಶ್ರಯದಲ್ಲಿ ಇಟ್ಟುಕೊಳ್ಳುವ ವ್ಯಕ್ತಿ
எடுத்துக்காட்டு :
ಗಿಡಗಳ ಬೆಳವಣಿಗೆಗೆ ಪೋಷಕಾಂಶಗಳು ತುಂಬಾ ಅತ್ಯಗತ್ಯ.
ஒத்த சொற்கள் : ಪೋಷಕ
பிற மொழிகளில் மொழிபெயர்ப்பு :
பொருள் : ಕಾಪಾಡುವ ಕ್ರಿಯೆ ಅಥವಾ ಭಾವನೆ
எடுத்துக்காட்டு :
ರೈತನು ತನ್ನ ಭೂಮಿಯನ್ನು ನೋಡಿಕೊಳ್ಳುತ್ತಿದ್ದಾನೆ.
ஒத்த சொற்கள் : ನೋಡುವವ, ಯೋಗಕ್ಷೇಮ ನೋಡಿಕೊಳ್ಳುವವ, ರಕ್ಷಕ, ರಕ್ಷಣೆ, ಸಂರಕ್ಷಣೆ
பிற மொழிகளில் மொழிபெயர்ப்பு :
The activity of protecting someone or something.
The witnesses demanded police protection.பொருள் : ರಕ್ಷಣೆಯ ಜವಾಬ್ದಾರಿ ಇರುವ ವ್ಯಕ್ತಿ
எடுத்துக்காட்டு :
ದೇಶದ ಗಡಿಗಳಲ್ಲಿ ಹಗಲು ರಾತ್ರಿ ದೇಶ ಕಾಯುವ ಸೈನಿಕ ನಿಜವಾದ ದೇಶ ರಕ್ಷಕ.
ஒத்த சொற்கள் : ಆರಕ್ಷಕ, ಪರಿಪಾಲಕ, ರಕ್ಷ ಕರ್ತ, ರಕ್ಷಕ, ರಕ್ಷಣಾ ಕರ್ತ, ರಕ್ಷಣಾ-ಕರ್ತ
பிற மொழிகளில் மொழிபெயர்ப்பு :
Someone who keeps safe from harm or danger.
preserver