பொருள் : ಸಂರಕ್ಷಣೆ ಮಾಡುವ ಕ್ರಿಯೆ ಅಥವಾ ಕೆಟ್ಟುಹೋಗುವುದನ್ನು ಅಥವಾ ಹಾಳಾಗುವುದನ್ನು ತಡೆಯುವ ಕ್ರಿಯೆ
எடுத்துக்காட்டு :
ಶೀತಲವಾದ ಉಗ್ರಾಣದಲ್ಲಿ ಹಣ್ಣು, ತರಕಾರಿ ಮೊದಲಾದವುಗಳನ್ನು ಸಂರಕ್ಷಣೆ ಮಾಡಲಾಗುತ್ತದೆ.
ஒத்த சொற்கள் : ಕಾಪಾಡುವಿಕೆ, ರಕ್ಷಿಸುವಿಕೆ
பிற மொழிகளில் மொழிபெயர்ப்பு :
संरक्षित करने की क्रिया या खराब होने या खतरे से बचाने की क्रिया।
ठंडे गोदामों में फल, सब्जियों आदि का संरक्षण किया जाता है।The activity of protecting someone or something.
The witnesses demanded police protection.பொருள் : ಭವಿಷ್ಯಕ್ಕಾಗಿ ಅಥವಾ ಮುಂದಿನ ಅವಶ್ಯಕತೆಗಳ ಕಾರಣ ರಕ್ಷಣೆ ಮಾಡುವ ಕ್ರಿಯೆ
எடுத்துக்காட்டு :
ಸಂರಕ್ಷಣೆಯಿಂದಾಗಿ ಭವಿಷ್ಯದಲಾಗುವಂತಹ ಕಷ್ಟಗಳನ್ನು ತಡೆಗಟ್ಟಬಹುದು.
ஒத்த சொற்கள் : ಕಾಪಾಡುವಿಕೆ, ರಕ್ಷಿಸುವಿಕೆ
பிற மொழிகளில் மொழிபெயர்ப்பு :
भविष्य आदि के लिए या आगे की आवश्यकता के कारण अलग या बचाकर रखने की क्रिया।
संरक्षण द्वारा भविष्य की कठिनाइयों से बचा जा सकता है।The act of keeping back or setting aside for some future occasion.
reservationபொருள் : ಕಾಪಾಡುವ ಕ್ರಿಯೆ ಅಥವಾ ಭಾವನೆ
எடுத்துக்காட்டு :
ರೈತನು ತನ್ನ ಭೂಮಿಯನ್ನು ನೋಡಿಕೊಳ್ಳುತ್ತಿದ್ದಾನೆ.
ஒத்த சொற்கள் : ನೋಡುವವ, ಯೋಗಕ್ಷೇಮ ನೋಡಿಕೊಳ್ಳುವವ, ರಕ್ಷಕ, ರಕ್ಷಣೆ, ಸಂರಕ್ಷಕ
பிற மொழிகளில் மொழிபெயர்ப்பு :
The activity of protecting someone or something.
The witnesses demanded police protection.