பொருள் : ಯಾವುದಾದರು ಪರಿಚ್ಛೇದ ಅಥವಾ ಸ್ಥಳದ ವಿಶೇಷತೆ
எடுத்துக்காட்டு :
ಯಾವುದೇ ರಾಗ, ಸಂಗೀತಕ್ಕೆ ಸಂಬಂಧಿಸಿದ ರೂಪವನ್ನು ಒಬ್ಬ ಸಂಗೀತವಿದ್ವಾಂಸನೇ ಸರಿಯಾಗಿ ತಿಳಿದುಕೊಳ್ಳಲು ಸಾಧ್ಯ.
ஒத்த சொற்கள் : ಆಕೃತಿ, ಪ್ರತಿರೂಪ, ರೂಪ
பிற மொழிகளில் மொழிபெயர்ப்பு :
Any spatial attributes (especially as defined by outline).
He could barely make out their shapes.