பொருள் : ದೋಷ ಅಥವಾ ಲೋಪವನ್ನು ಸರಿಮಾಡುವವ
எடுத்துக்காட்டு :
ಸಂಶೋಧಕನ ಮೂಲಕ ಈ ಪ್ರಶ್ನೆಗಳಿಗೆ ಸಂಶೋಧನೆ ಮಾಡಿಸಲಾಗಿದೆ
ஒத்த சொற்கள் : ಅನ್ವೇಷಣೆಗಾರ, ಪರಿಶೋಧಕ, ಶೋಧಕ
பிற மொழிகளில் மொழிபெயர்ப்பு :
பொருள் : ಯಾವುದೇ ಹೊಸ ವಸ್ತು, ಸಂಗತಿಯನ್ನು ಸಂಶೋಧನೆಯ ಮೂಲಕ ಬೆಳಕಿಗೆ ತಂದವ
எடுத்துக்காட்டு :
ಥಾಮಸ್ ಎಡಿಸನ್ನು ಬಲ್ಬನ್ನು ಕಂಡುಹಿಡಿದವ.
ஒத்த சொற்கள் : ಆವಿಷ್ಕಾರಕ, ಕಂಡುಹಿಡಿದವ, ಪರಿಶೋಧಕ, ಶೋಧಕ
பொருள் : ಯಾವುದೋ ಒಂದು ವಿಷಯದ ಮೇಲೆ ಶೋದನೆ ಮಾಡುವವ
எடுத்துக்காட்டு :
ಒಬ್ಬ ಪಿ.ಹೆಚ್.ಡಿ ಸಂಶೋಧಕ ವಿದ್ಯಾರ್ಥಿಗೆ ಈಗತಾನೆ ಪದವಿ ದೊರೆತಿದೆ.
ஒத்த சொற்கள் : ಅನುಸಂಧಾನ ಮಾಡುವವ, ಅನುಸಂಧಾನಕ, ಅನ್ವೇಷಕ, ಅನ್ವೇಷಣೆಗಾರ, ಶೋಧಕ, ಹುಡುಕುವವ
பிற மொழிகளில் மொழிபெயர்ப்பு :
शोध करने वाला।
एक शोधक छात्र को अभी-अभी पी एच डी की उपाधि मिली है।