பொருள் : ಸಾಹಿತ್ಯದಲ್ಲಿರುವ ನಾಯಕಿಯ ಜೊತೆಯಲ್ಲಿರುವಂತ ಸ್ತ್ರೀ ಅವಳೊಂದಿಗೆ ತನ್ನ ಮನದಲ್ಲಿನ ಎಲ್ಲಾ ವಿಷಯಗಳನ್ನು ಹೇಳಿಕೊಳ್ಳುತ್ತಾಳೆ
எடுத்துக்காட்டு :
ರಾಜಕುಮಾರಿಯು ತನ್ನ ಗೆಳತಿಯರೊಂದಿಗೆ ಉದ್ಯಾನವನದಲ್ಲಿ ಕೆಲವು ವೃತ್ತಾಂತಗಳನ್ನು ಚರ್ಚೆ ಮಾಡುತ್ತಿದ್ದಾಳೆ.
ஒத்த சொற்கள் : ಗೆಳತಿ, ಜೊತೆಗಾರ್ತಿ, ಸ್ನೇಹಿತೆ
பிற மொழிகளில் மொழிபெயர்ப்பு :
साहित्य में नायिका के साथ रहनेवाली वह स्त्री जिससे वह अपने मन की सब बातें कहती है।
राजकुमारी अपनी सखी के साथ उद्यान में वार्तालाप कर रही थीं।பொருள் : ಪ್ರೇಮದಲ್ಲಿ ತಲ್ಲೀನಳಾದ ಸ್ತ್ರೀ
எடுத்துக்காட்டு :
ರಾಧಾಳು ಶ್ರೀಕೃಷ್ಣನ ಪ್ರೇಯಸಿ.
ஒத்த சொற்கள் : ಪ್ರಿಯತಮೆ, ಪ್ರೇಯಸಿ
பிற மொழிகளில் மொழிபெயர்ப்பு :
A girl or young woman with whom a man is romantically involved.
His girlfriend kicked him out.பொருள் : ಗೆಳತಿ ಅಥವಾ ಸ್ನೇಹಿತೆ
எடுத்துக்காட்டு :
ಗೀತ ಇಂದು ಅವಳ ಗೆಳತಿಯನ್ನು ಭೇಟಿಯಾಗಲು ಹೋಗುತ್ತಿದ್ದಾಳೆ.
ஒத்த சொற்கள் : ಗೆಳತಿ, ಜತೆಗಾರ್ತಿ, ಜೊತೆಗಾರ್ತಿ, ಸಂಗಡ ಇರುವವಳು, ಸಹಚರಿ, ಸ್ನೇಹಿತೆ
பிற மொழிகளில் மொழிபெயர்ப்பு :