பொருள் : ಬಿದಿರಿನಿಂದ ಮಾಡಿದ ಚಿಕ್ಕದಾದ, ಗೋಲಾಕಾರದ ಪಾತ್ರೆ
எடுத்துக்காட்டு :
ಅವಳು ತಲೆಯ ಮೇಲೆ ಸಣ್ಣ ಬುಟ್ಟಿಯನ್ನು ಇಟ್ಟುಕೊಂಡು ತರಕಾರಿಯನ್ನು ಮಾರುತ್ತಿದ್ದಾಳೆ.
ஒத்த சொற்கள் : ಗೂಡೆ, ಸಣ್ಣ ಬುಟ್ಟಿ, ಸಣ್ಣ ಮಕ್ಕರಿ, ಸಣ್ಣ-ಬುಟ್ಟಿ, ಸಣ್ಣ-ಮಕ್ಕರಿ, ಸಣ್ಣಮಕ್ಕರಿ
பிற மொழிகளில் மொழிபெயர்ப்பு :