பொருள் : ಸತ್ತು ಹೋದ ವ್ಯಕ್ತಿ
எடுத்துக்காட்டு :
ಸತ್ತ ವ್ಯಕ್ತಿಯ ಶರೀರದ ಮೇಲೆ ಹಲವಾರು ಕಡೆಯಲ್ಲಿ ಗುಂಡು ತಾಕಿದ ಗುರುತುಗಳು ಇದೆ.
ஒத்த சொற்கள் : ಜೀವ ಹೋದ ವ್ಯಕ್ತಿ, ತೀರಿಹೋದ ವ್ಯಕ್ತಿ, ನಿಧನ ಹೊಂದಿದ ವ್ಯಕ್ತಿ, ಮಡಿದ ವ್ಯಕ್ತಿ, ಮೃತ ವ್ಯಕ್ತಿ, ಸತ್ತುಹೋದ ವ್ಯಕ್ತಿ
பிற மொழிகளில் மொழிபெயர்ப்பு :
பொருள் : ಯಾರೋ ಒಬ್ಬರನ್ನು ಹೊಡೆದು ಸಾಯಿಸಿರುವುದು
எடுத்துக்காட்டு :
ಸತ್ತ ವ್ಯಕ್ತಿಯನ್ನು ಪೊಲೀಸರು ಅವರ ಮನೆಯವರಿಗೆ ತಂದು ಒಪ್ಪಿಸಿದರು.
ஒத்த சொற்கள் : ಕೊಲೆಯಾದ ವ್ಯಕ್ತಿ, ಹತ್ಯಯಾದ ವ್ಯಕ್ತಿ
பிற மொழிகளில் மொழிபெயர்ப்பு :