பொருள் : ಮೃತ್ಯು ಪ್ರಾಪ್ತವಾಗುವುದು ಅಥವಾ ಶರೀರದಿಂದ ಪ್ರಾಣ ಹೋಗುವ ಕ್ರಿಯೆ
எடுத்துக்காட்டு :
ದುರ್ಗಘಟನೆಗೆ ಬಲಿಯಾದ ವ್ಯಕ್ತಿ ಇಂದು ಬೆಳಗ್ಗೆ ಸತ್ತು ಹೋದನು.
ஒத்த சொற்கள் : ಜೀವ ಹೊರಟು ಹೋಗು, ಪ್ರಾಣ ಹೊರಟು ಹೋಗು, ಸಾವಿಗೀಡಾಗು
பிற மொழிகளில் மொழிபெயர்ப்பு :
मृत्यु को प्राप्त होना या शरीर से प्राण निकलना।
दुर्घटनाग्रस्त व्यक्ति आज सुबह ही मर गया।Pass from physical life and lose all bodily attributes and functions necessary to sustain life.
She died from cancer.பொருள் : ಸಾಯುವ ಅಥವಾ ಕಷ್ಟ ಕೊಡುವಂತಹ
எடுத்துக்காட்டு :
ಹಗಲು-ರಾತ್ರಿ ಯಾವ ತಮ್ಮನ ಏಳಿಗೆಗಾಗಿ ಅಂಬಲಿಸುತ್ತಿದ್ದಳೋ ಅವನು ಸತ್ತು ಹೋದನು.
பிற மொழிகளில் மொழிபெயர்ப்பு :
मरने का सा कष्ट उठाना।
वह दिन-रात अपने जिस भाई के परवरिश के लिए मरती रही, उसी भाई ने उससे मुँह मोड़ लिया।பொருள் : ಯಾವುದೋ ಮನಸ್ಥಿತಿ, ಇಚ್ಛೆ ಅಥವಾ ಬಯಕೆ ಪೂರ್ತಿಯಾಗಿ ಇಲ್ಲವಾಗುವ ಪ್ರಕ್ರಿಯೆ
எடுத்துக்காட்டு :
ಪದೇ ಪದೇ ಚಹಾ ಕುಡಿಯುತ್ತಿದ್ದರಿಂದ ನನ್ನ ಹಸಿವು ಸತ್ತು ಹೋಯಿತು.
பிற மொழிகளில் மொழிபெயர்ப்பு :