பொருள் : ಸತ್ಯವನ್ನು ಹೇಳುವವನು
எடுத்துக்காட்டு :
ಆಧುನಿಕ ಕಾಲದಲ್ಲಿಯೂ ಸಹ ಸತ್ಯ ಹೇಳುವವರಿಗೇನು ಕಡಿಮೆ ಇಲ್ಲ.ಪ್ರಾಮಾಣಿಕರಾಗುವ ಕಾರಣದಿಂದಾಗಿ ಕೆಲವು ಜನರು ಶ್ಯಾಮನಿಗೆ ಶತ್ರುಗಳಾಗಿದ್ದಾರೆ.
ஒத்த சொற்கள் : ನಿಜ ಹೇಳುವವ, ಪ್ರಾಮಾಣಿಕ, ಸತ್ಯ ಮಾತಾಡುವವ
பிற மொழிகளில் மொழிபெயர்ப்பு :