பக்க முகவரியை கிளிப்போர்டில் நகலெடுக்கவும். ட்விட்டரில் பகிரவும் வாட்ஸ்அப்பில் பகிரவும் பேஸ்புக்கில் பகிரவும்
கூகுள் பிளேயில் வரவும்
ಕನ್ನಡ என்ற அகராதியில் இருந்து ಸದ್ಗುಣಿ என்ற வார்த்தையின் பொருள் மற்றும் உதாரணம் ஒத்த சொற்கள் மற்றும் எதிர்ச்சொற்களுடன்.

ಸದ್ಗುಣಿ   ನಾಮಪದ

பொருள் : ಪ್ರಕೃತಿಯ ಆ ಗುಣ ಒಳ್ಳೆಯ ಕರ್ಮಗಳ ಪ್ರವೃತಿಯನ್ನು ಮಾಡುತ್ತದೆ

எடுத்துக்காட்டு : ಸದ್ಗುಣವು ಮನುಷ್ಯನನ್ನು ಮಹಾತ್ಮನನ್ನಾಗಿ ಮಾಡುತ್ತದೆ.

ஒத்த சொற்கள் : ಒಳ್ಳೆಯ ಗುಣ, ಒಳ್ಳೆಯ ಸ್ವಭಾವ, ಸಾತ್ವಿಕ


பிற மொழிகளில் மொழிபெயர்ப்பு :

प्रकृति का वह गुण जो अच्छे कर्मों की ओर प्रवृत्त करता है।

सत्वगुण मनुष्य को महान बना देता है।
सतोगुण, सत्त्व, सत्त्वगुण, सत्व, सत्वगुण

பொருள் : ಕಳವು ಅಥವಾ ಮೋಸ-ವಂಚನೆ ಮಾಡದೆ ಇರುವ ವ್ಯಕ್ತಿ

எடுத்துக்காட்டு : ನಾವು ಯಾರು ಸಜ್ಜನ ಎಂದು ಭಾವಿಸಿದ್ದೇವೊ ಅವನೇ ಕಳ್ಳನಾಗಿದ್ದ

ஒத்த சொற்கள் : ಒಳ್ಳೆಯ ಜನ, ಸಜ್ಜನ


பிற மொழிகளில் மொழிபெயர்ப்பு :

चोरी या छल-कपट न करनेवाला व्यक्ति।

हम जिसे साहु समझते थे,वह बहुत बड़ा चोर निकला।
साहू

A man of refinement.

gentleman

ಸದ್ಗುಣಿ   ಗುಣವಾಚಕ

பொருள் : ಒಳ್ಳೆಯ ನಡವಳಿಕೆ ಅಥವಾ ಗುಣಪೂರಿತ ನಡವಳಿಕೆ ತೋರಿಸುವಂತಹ

எடுத்துக்காட்டு : ಸದ್ಗುಣಿ ವ್ಯಕ್ತಿ ತನ್ನ ನಡವಳಿಕೆಯಿಂದ ಎಲ್ಲರ ಮೆಚ್ಚುಗೆಗೆ ಪಾತ್ರನಾಗುತ್ತಾನೆ.

ஒத்த சொற்கள் : ಸದಾಚಾರಿ, ಸದಾಚಾರಿಯಾದ, ಸದಾಚಾರಿಯಾದಂತ, ಸದಾಚಾರಿಯಾದಂತಹ, ಸದ್ಗುಣಿಯಾದ, ಸದ್ಗುಣಿಯಾದಂತ, ಸದ್ಗುಣಿಯಾದಂತಹ, ಸದ್ವ್ಯವಹಾರಿ, ಸದ್ವ್ಯವಹಾರಿಯಾದ, ಸದ್ವ್ಯವಹಾರಿಯಾದಂತ, ಸದ್ವ್ಯವಹಾರಿಯಾದಂತಹ


பிற மொழிகளில் மொழிபெயர்ப்பு :

जो सद्व्यवहार करता हो।

सद्व्यवहारी व्यक्ति अपने व्यवहार द्वारा सबके प्रसंशा का पात्र बन जाता है।
सद्व्यवहारी

பொருள் : ಒಳ್ಳೆಯ ಮನಸ್ಸುಳ್ಳ

எடுத்துக்காட்டு : ಸದ್ಗುಣಿ ವ್ಯಕ್ತಿ ಯಾರಿಗೂ ಕೆಡುಕನ್ನು ಬಯಸುವುದಿಲ್ಲ.

ஒத்த சொற்கள் : ಸದ್ಗುಣಿಯಾದ, ಸದ್ಗುಣಿಯಾದಂತ, ಸದ್ಗುಣಿಯಾದಂತಹ


பிற மொழிகளில் மொழிபெயர்ப்பு :

जो अच्छी नीयतवाला हो।

नेकदिल व्यक्ति किसी का बुरा नहीं सोच सकता।
नेकदिल, नेकनीयत, सदाशय

Marked by good intentions though often producing unfortunate results.

A well-intentioned but clumsy waiter.
A well-meaning but tactless fellow.
The son's well-meaning efforts threw a singular chill upon the father's admirers.
Blunt but well-meant criticism.
well-intentioned, well-meaning, well-meant

பொருள் : ಒಳ್ಳೆಯ ಆಚಾರ-ವಿಚಾರ ಇಟ್ಟುಕೊಂಡಿರುವ ಮತ್ತು ಒಳ್ಳೆಯ ವ್ಯಕ್ತಿಗಳ ಜತೆ ವ್ಯವಹಾರ ಮಾಡುವ

எடுத்துக்காட்டு : ರಾಮ ಒಬ್ಬ ಸಭ್ಯ ವ್ಯಕ್ತಿ.

ஒத்த சொற்கள் : ಶಿಷ್ಟತೆಯಿಂದ ಕೂಡಿದವ, ಶಿಷ್ಟತೆಯಿಂದ ಕೂಡಿದವನಾದ, ಶಿಷ್ಟತೆಯಿಂದ ಕೂಡಿದವನಾದಂತ, ಶಿಷ್ಟತೆಯಿಂದ ಕೂಡಿದವನಾದಂತಹ, ಸದ್ಗುಣಿಯಾದ, ಸದ್ಗುಣಿಯಾದಂತ, ಸದ್ಗುಣಿಯಾದಂತಹ, ಸಭ್ಯ, ಸಭ್ಯನಾದ, ಸಭ್ಯನಾದಂತ, ಸಭ್ಯನಾದಂತಹ, ಸುಸಂಸ್ಕೃತನಾದ, ಸುಸಂಸ್ಕೃತನಾದಂತ, ಸುಸಂಸ್ಕೃತನಾದಂತಹ, ಸೃಜನಶೀಲ, ಸೃಜನಶೀಲನಾದ, ಸೃಜನಶೀಲನಾದಂತ, ಸೃಜನಶೀಲನಾದಂತಹ, ಸೌಜನ್ಯನಾದ, ಸೌಜನ್ಯನಾದಂತ, ಸೌಜನ್ಯನಾದಂತಹ, ಸೌಜನ್ಯವುಳ್ಳವ, ಸೌಜನ್ಯವುಳ್ಳವನಾದ, ಸೌಜನ್ಯವುಳ್ಳವನಾದಂತ, ಸೌಜನ್ಯವುಳ್ಳವನಾದಂತಹ


பிற மொழிகளில் மொழிபெயர்ப்பு :

பொருள் : ಒಳ್ಳೆಯ ಗುಣವನ್ನು ಉಳ್ಳವ

எடுத்துக்காட்டு : ಸದ್ಗುಣಿ ವ್ಯಕ್ತಿ ಪ್ರಶಂಸೆಗೆ ಪಾತ್ರನಾಗುತ್ತಾನೆ.

ஒத்த சொற்கள் : ಗುಣವಂತ, ಗುಣವಂತನಾದ, ಗುಣವಂತನಾದಂತ, ಗುಣವಂತನಾದಂತಹ, ಸದ್ಗುಣಿಯಾದ, ಸದ್ಗುಣಿಯಾದಂತ, ಸದ್ಗುಣಿಯಾದಂತಹ


பிற மொழிகளில் மொழிபெயர்ப்பு :

जिसमें सद्गुण हो।

सद्गुणी व्यक्ति प्रशंसा का पात्र होता है।
गुणवंत, गुणवान, गुणशाली, गुणी, लायक, लायक़, सद्गुणी

Endowed with talent or talents.

A gifted writer.
gifted, talented