பொருள் : ವಾಕ್ಯ ಒಂದರಲ್ಲಿ ಬರುವ, ಕ್ರಿಯಾ ಪದಗುಚ್ಚದಿಂದ ಸೂಚಿತವಾದ ಕ್ರಿಯೆಯು ನಡೆಯುವ ಸ್ಥಳ ಮತ್ತೆ ಅದಕ್ಕೆ ಸಂಬಂಧಿಸಿದ ವಿಷಯಗಳನ್ನು ಸೂಚಿಸುವ ವಿಭಕ್ತಿ ಸಂಬಂಧ
எடுத்துக்காட்டு :
ಕನ್ನಡದಲ್ಲಿ - ಅಲ್ಲಿ ಎನ್ನುವುದು ಸಪ್ತಮಿ ವಿಭಕ್ತಿಯ ಸೂಚಕ ಪ್ರತ್ಯಯ.
ஒத்த சொற்கள் : ಅಧಿಕರಣ ವಿಭಕ್ತಿ, ಅಧಿಕರಣ ವಿಭಕ್ತಿ ಪ್ರತ್ಯಯ, ಸಪ್ತಮಿ ವಿಭಕ್ತಿ
பிற மொழிகளில் மொழிபெயர்ப்பு :
The semantic role of the noun phrase that designates the place of the state or action denoted by the verb.
locative, locative role