பொருள் : ಯಾವುದೇ ಕೆಲಸವನ್ನು ಮಾಡವ ಪ್ರಕ್ರಿಯೆ
எடுத்துக்காட்டு :
ಅವನು ತನ್ನ ಪ್ರಾಣವನ್ನು ಉಳಿಸಿಕೊಂಡು ಓಡಿ ಹೋಗುವುದರಲ್ಲಿ ಸಫಲನಾದ.
ஒத்த சொற்கள் : ಯಶಸ್ವಿಯಾಗು, ಸಫಲವಾಗು
பிற மொழிகளில் மொழிபெயர்ப்பு :
பொருள் : ಯಾವುದಾದರು ಪರೀಕ್ಷೆಯಲ್ಲಿ ಸಫಲತೆಯನ್ನು ಹೊಂದುವುದು
எடுத்துக்காட்டு :
ನೀವು ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದೀರಿ.
ஒத்த சொற்கள் : ಉತ್ತೀರ್ಣ ಹೊಂದು, ಉತ್ತೀರ್ಣರಾಗು, ಪಾಸಾಗು, ಪಾಸು ಮಾಡು, ಸಫಲತೆಯೊಂದು
பிற மொழிகளில் மொழிபெயர்ப்பு :
किसी परीक्षा आदि में सफलता हासिल करना।
आप इस परीक्षा में उत्तीर्ण हुए।