பொருள் : ಭೂಗೋಳದಲ್ಲಿ ಪೃಥ್ವಿಯನ್ನು ಎರಡು ಸಮಭಾಗಗಳಾಗಿ ವಿಭಾಗಿಸುವ ರೇಖೆ
எடுத்துக்காட்டு :
ಭೂಮಧ್ಯರೇಖೆಯ ಆಸು-ಪಾಸಿನಲ್ಲಿ ಅತ್ಯಧಿಕವಾದ ಉಷ್ಣತೆ ಹೆಚ್ಚಿರುತ್ತದೆ.
ஒத்த சொற்கள் : ಭೂ ಮಧ್ಯಮರೇಖೆ, ಭೂ ಮಧ್ಯರೇಖೆ, ಭೂ-ಮಧ್ಯಮರೇಖೆ, ಭೂ-ಮಧ್ಯರೇಖೆ, ಭೂಮಧ್ಯಮರೇಖೆ, ಭೂಮಧ್ಯೆರೇಖೆ, ಸಮಭಾಜಕ ರೇಖೆ, ಸಮಭಾಜದರೇಖೆ
பிற மொழிகளில் மொழிபெயர்ப்பு :
भूगोल में पृथ्वी तल का ठीक मध्य सूचित करनेवाली एक कल्पित रेखा जो दोनों ध्रुवों से बराबर दूरी पर पड़ती है।
भूमध्यरेखा के आस-पास सबसे अधिक गरमी पड़ती है।An imaginary line around the Earth forming the great circle that is equidistant from the north and south poles.
The equator is the boundary between the northern and southern hemispheres.