பொருள் : ಯಾವುದೇ ಒಂದು ಸಂದರ್ಭಕ್ಕೆ ಅಥವಾ ಪ್ರಸಂಗಕ್ಕೆ ಸಂಬಂಧವಿರದಿರುವುದು
எடுத்துக்காட்டு :
ಸಮಯೋಚಿತವಲ್ಲದ ಮಾತುಗಳು ಹಾಸ್ಯಕ್ಕೆ ಗುರಿಯಾಗುತ್ತವೆ.
ஒத்த சொற்கள் : ಅಸಾಮಯಿಕತೆ, ಅಸಾಮಯಿಕತೆಯ, ಅಸಾಮಯಿಕತೆಯಂತ, ಅಸಾಮಯಿಕತೆಯಂತಹ, ಸಂದರ್ಭೋಚಿತವಲ್ಲದ, ಸಂದರ್ಭೋಚಿತವಲ್ಲದಂತ, ಸಂದರ್ಭೋಚಿತವಲ್ಲದಂತಹ, ಸಮಯೋಚಿತವಲ್ಲದಂತ, ಸಮಯೋಚಿತವಲ್ಲದಂತಹ
பிற மொழிகளில் மொழிபெயர்ப்பு :
जो प्रसंग-संबंधित न हो।
अप्रासंगिक बातों से बहुत सारी समस्याएँ खड़ी हो जाती हैं।பொருள் : ಸಮಯಕ್ಕೆ ಸರಿಯಾಗಿ ಆಗದಿರುವ ಕೆಲಸ ಮತ್ತು ಕಾರ್ಯ
எடுத்துக்காட்டு :
ಅಕಾಲಿಕ ಮಳೆಯಿಂದಾಗಿ ಬೆಳೆಯೆಲ್ಲಾ ಹಾನಿಯಾಯಿತು.
ஒத்த சொற்கள் : ಅಕಾಲದ, ಅಕಾಲಿಕ, ಸಕಾಲಿಕವಲ್ಲದ
பிற மொழிகளில் மொழிபெயர்ப்பு :
समय के अनुसार नहीं या ग़लत समय पर।
मैं आपको एक पैसा भी नहीं दे सकता,क्योंकि आप बेवक्त पधारे हैं।At an inconvenient time.
He arrived inopportunely just as we sat down for dinner.