பொருள் : ಯಾವುದಾದರು ಕೆಲಸವನ್ನು ಅಂತ್ಯಗೊಳಿಸುವುದು
எடுத்துக்காட்டு :
ಮೊದಲು ಈ ಕೆಲಸವನ್ನು ಮುಗಿಸು.
ஒத்த சொற்கள் : ಪೂರ್ಣ ಮಾಡು, ಪೂರ್ಣಗೊಳಿಸು, ಪೂರ್ತಿ ಮಾಡು, ಮುಗಿಸು, ಸಮಾಪ್ತಿ ಮಾಡು
பிற மொழிகளில் மொழிபெயர்ப்பு :
किसी काम या वस्तु आदि का अंत करना।
पहले यह काम खत्म करो।பொருள் : ಯಾವುದೇ ರೀತಿಯ ಕೆಲಸವನ್ನು ಮಾಡಿ ಸಮಾಪ್ತಿಗೊಳಿಸುವ ಕ್ರಿಯೆ
எடுத்துக்காட்டு :
ನಾವು ಈ ಕೆಲಸವನ್ನು ಸಾಯಂಕಾಲದ ವಳಗೆ ಮಾಡಿ ಮುಗಿಸುತ್ತೀವಿ.
ஒத்த சொற்கள் : ಪರಿಸಮಾಪ್ತಿಗೊಳಿಸು, ಮಾಡಿ-ಮುಗಿಸು
பிற மொழிகளில் மொழிபெயர்ப்பு :
பொருள் : ರೀತಿ ಅಥವಾ ರೂಢಿಗಳನ್ನು ಅಂತ್ಯಗೊಳಿಸುವ ಕ್ರಿಯೆ
எடுத்துக்காட்டு :
ನಾನು ನಮ್ಮ ಸಮಾಜದಿಂದಲ್ಲಿನ ವರದಕ್ಷಿಣೆ ಸಮಸ್ಯೆಯನ್ನು ಅಂತ್ಯಗೊಳಿಸಬೇಕು.
ஒத்த சொற்கள் : ಅಂತ್ಯಗೊಳಿಸು, ನಿಲ್ಲಿಸು, ಮುಗಿಸು
பிற மொழிகளில் மொழிபெயர்ப்பு :
प्रथा आदि का अंत करना।
हमें हमारे समाज से दहेज प्रथा उठाना है।