பக்க முகவரியை கிளிப்போர்டில் நகலெடுக்கவும். ட்விட்டரில் பகிரவும் வாட்ஸ்அப்பில் பகிரவும் பேஸ்புக்கில் பகிரவும்
கூகுள் பிளேயில் வரவும்
ಕನ್ನಡ என்ற அகராதியில் இருந்து ಸರಳವಾದ என்ற வார்த்தையின் பொருள் மற்றும் உதாரணம் ஒத்த சொற்கள் மற்றும் எதிர்ச்சொற்களுடன்.

ಸರಳವಾದ   ಗುಣವಾಚಕ

பொருள் : ಗತಿವಿಧಿ, ಕಾರ್ಯಾನ್ವಯ ಮೊದಲಾದವುಗಳಲ್ಲಿ ಸ್ವಾಭಾವಿಕ ಸುಂದರತೆ ಅಥವಾ ಸರಳತೆಯ ತೋರಿಸುವಂತಹ

எடுத்துக்காட்டு : ಅವರ ಸಹಜವಾದ ನೃತ್ಯ ಮನಸ್ಸಿಗೆ ಮುದವನ್ನು ನೀಡಿತು.ಈ ಪ್ರಶ್ನೆ ಸರಳವಾಗಿದೆ.

ஒத்த சொற்கள் : ನಯವಾದ, ನಯವಾದಂತ, ನಯವಾದಂತಹ, ನಾಜೂಕಾದ, ನಾಜೂಕಾದಂತ, ನಾಜೂಕಾದಂತಹ, ಸರಳವಾದಂತ, ಸರಳವಾದಂತಹ, ಸಹಜವಾದ, ಸಹಜವಾದಂತ, ಸಹಜವಾದಂತಹ


பிற மொழிகளில் மொழிபெயர்ப்பு :

गतिविधि, कार्यान्वयन आदि में स्वाभाविक सुन्दरता या सरलता दर्शानेवाला।

उसका सहज नृत्य मन को लुभाता है।
यह प्रश्न सहज है।
सहज

Displaying effortless beauty and simplicity in movement or execution.

An elegant dancer.
An elegant mathematical solution -- simple and precise.
elegant

பொருள் : ಯಾವುದು ವ್ಯಂಗ್ಯ ಅಥವಾ ಕುಟಿಲವಲ್ಲವೋ

எடுத்துக்காட்டு : ಕೃಪೆಮಾಡಿ ನೀವು ನನ್ನ ನೇರವಾದ ಸವಾಲಿಗೆ ನೇರವಾಗಿ ಉತ್ತರವನ್ನು ನೀಡಿ.

ஒத்த சொற்கள் : ನೇರವಾದ, ನೇರವಾದಂತ, ನೇರವಾದಂತಹ, ವಾಚ್ಯಾರ್ಥ, ಸರಳವಾದಂತ, ಸರಳವಾದಂತಹ


பிற மொழிகளில் மொழிபெயர்ப்பு :

जो व्यंग या टेढ़ा न हो।

कृपा कर आप मेरे सीधे सवालों के सीधे जवाब दीजिए।
अव्यंग, अव्यङ्ग, सीधा

பொருள் : ಸಾಧಿಸಲು ಯೋಗ್ಯವಾದಂತಹ

எடுத்துக்காட்டு : ಗಾಯತ್ರಿ ಮಂತ್ರವು ಸರಳವಾಗಿದೆ.

ஒத்த சொற்கள் : ಸರಳ, ಸರಳವಾದಂತ, ಸರಳವಾದಂತಹ, ಸಾಧಿಸತಕ್ಕ, ಸಾಧಿಸತಕ್ಕಂತ, ಸಾಧಿಸತಕ್ಕಂತಹ, ಸಿದ್ಧಪಡಿಸತಕ್ಕ, ಸಿದ್ಧಪಡಿಸತಕ್ಕಂತ, ಸಿದ್ಧಪಡಿಸತಕ್ಕಂತಹ, ಸುಲಭ, ಸುಲಭವಾದ, ಸುಲಭವಾದಂತ, ಸುಲಭವಾದಂತಹ


பிற மொழிகளில் மொழிபெயர்ப்பு :

सिद्ध करने योग्य।

गायत्री मंत्र साध्य है।
साधनीय, साध्य

Capable of being attained or accomplished.

Choose an attainable goal.
Art is not something that is come-at-able by dint of study.
attainable, come-at-able

பொருள் : ಸಾಧಾರಣವಾಗಿರುವಂತಹ

எடுத்துக்காட்டு : ವಿಧವೆಯು ಸಾಧಾರಣವಾದ ಬಟ್ಟೆಯನ್ನು ಧರಿಸುತ್ತಾಳೆ.

ஒத்த சொற்கள் : ಸರಳ, ಸರಳವಾಗಿರುವ, ಸರಳವಾಗಿರುವಂತ, ಸರಳವಾಗಿರುವಂತಹ, ಸರಳವಾದಂತ, ಸರಳವಾದಂತಹ, ಸಾದಾ, ಸಾದಾವಗಿರುವ, ಸಾದಾವಾಗಿರುವಂತ, ಸಾದಾವಾಗಿರುವಂತಹ, ಸಾದಾವಾದ, ಸಾಧಾರಣ, ಸಾಧಾರಣವಾಗಿರುವ, ಸಾಧಾರಣವಾಗಿರುವಂತ, ಸಾಧಾರಣವಾಗಿರುವಂತಹ, ಸಾಧಾರಣವಾದ, ಸಾಧಾರಣವಾದಂತ, ಸಾಧಾರಣವಾದಂತಹ


பிற மொழிகளில் மொழிபெயர்ப்பு :

बिना रंगा हुआ।

विधवाएँ सादे कपड़े पहनती हैं।
अनराता, सादा

Lacking patterns especially in color.

plain, unpatterned

பொருள் : ಧರ್ಮ ಅಥವಾ ನೀತಿಪೂರ್ವಕವಾದ ವ್ಯವಹಾರವನ್ನು ಮಾಡುವಂತಹ

எடுத்துக்காட்டு : ವಿನೀತನಾದ ಯುದೀಷ್ಠಿರನು ಎಲ್ಲರ ಆಧಾರಕ್ಕೆ ಪಾತ್ರನಾಗಿದ್ದನು.

ஒத்த சொற்கள் : ನಮ್ರವಾದ, ನಮ್ರವಾದಂತ, ನಮ್ರವಾದಂತಹ, ವಿಧೇಯವಾದ, ವಿಧೇಯವಾದಂತ, ವಿಧೇಯವಾದಂತಹ, ವಿನೀತವಾದ, ವಿನೀತವಾದಂತ, ವಿನೀತವಾದಂತಹ, ಸರಳವಾದಂತ, ಸರಳವಾದಂತಹ


பிற மொழிகளில் மொழிபெயர்ப்பு :

धर्म या नीतिपूर्वक व्यवहार करनेवाला।

विनीत युधिष्ठिर सबके आदर के पात्र थे।
नयशील, विनीत

Characterized by courtesy and gracious good manners.

If a man be gracious and courteous to strangers it shows he is a citizen of the world.
courteous

பொருள் : ಮಾಡುವುದಕ್ಕೆ ಯೋಗ್ಯವಾದಂತಹ

எடுத்துக்காட்டு : ಕಳ್ಳತನ, ಅಪ್ರಮಾಣಿಕತೆ ಮೊದಲಾದವುಗಳು ಸಾಧಿಸತಕ್ಕಂತಹ ಕಾರ್ಯಗಳಲ್ಲ.

ஒத்த சொற்கள் : ಸರಳ, ಸರಳವಾದಂತ, ಸರಳವಾದಂತಹ, ಸಾಧಿಸತಕ್ಕ, ಸಾಧಿಸತಕ್ಕಂತ, ಸಾಧಿಸತಕ್ಕಂತಹ, ಸಿದ್ಧಪಡಿಸತಕ್ಕ, ಸಿದ್ಧಪಡಿಸತಕ್ಕಂತ, ಸಿದ್ಧಪಡಿಸತಕ್ಕಂತಹ, ಸುಲಭ, ಸುಲಭವಾದ, ಸುಲಭವಾದಂತ, ಸುಲಭವಾದಂತಹ


பிற மொழிகளில் மொழிபெயர்ப்பு :

करने योग्य।

चोरी,बेइमानी आदि करणीय कर्म नहीं हैं।
करणीय, साध्य

Capable of being done with means at hand and circumstances as they are.

executable, feasible, practicable, viable, workable