பொருள் : ಒಂದೇ ಸಮಯಕ್ಕೆ ಕಾಕತಾಳಿಯವಾಗಿ ಎರಡು ಸಂಗತಿಗಳು ಜರುಗುವಿಕೆ
எடுத்துக்காட்டு :
ನಾನು ರಸ್ತೆಯಲ್ಲಿ ನಡೆಯುವಾಗಲೇ ಸರಿಯಾಗಿ ಶ್ಯಾಮನೂ ಸಿಕ್ಕನು.
ஒத்த சொற்கள் : ಏಕಕಾಲಿಕವಾಗಿ, ಸಂಗತವಾಗಿ, ಸಮಪಾತವಾಗಿ
பிற மொழிகளில் மொழிபெயர்ப்பு :
संयोग के कारण।
संयोगवश श्याम मुझे रास्ते में ही मिल गया।பொருள் : ಎಲ್ಲಾ ರೀತಿಯಿಂದ ವ್ಯವಸ್ಥಿತವಾಗಿರುವುದು
எடுத்துக்காட்டு :
ಅವರು ಕಾರ್ಯಕ್ರಮವನ್ನು ಚೆನ್ನಾಗಿ ರೂಪಿಸಿದ್ದಾರೆ.
ஒத்த சொற்கள் : ಚೆನ್ನಾಗಿ, ವ್ಯವಸ್ಥಿತವಾಗಿ, ಸಮರ್ಪಕವಾಗಿ
பிற மொழிகளில் மொழிபெயர்ப்பு :
In a systematic or consistent manner.
They systematically excluded women.பொருள் : ಚನ್ನಾಗಿ ಕೇಳಿಸುತ್ತಿರುವುದು
எடுத்துக்காட்டு :
ದೂರ ವಾಣಿಯಿಂದ ಸರಿಯಾಗಿ ಧ್ವನಿ ಕೇಳಿಸುತ್ತಿಲ್ಲ.
ஒத்த சொற்கள் : ಸ್ಪಷ್ಟವಾಗಿ
பிற மொழிகளில் மொழிபெயர்ப்பு :