பொருள் : ಮೊದಲಿನ ಸ್ಥಾನದಿಂದ ಇನ್ನೊಂದು ಬೇರೆ ಸ್ಥಾನಕ್ಕೆ ಇಡುವುದು
எடுத்துக்காட்டு :
ಕುರ್ಚಿಗಳನ್ನು ಇಲ್ಲಿಂದ ಅಲ್ಲಿಗೆ ಜರುಗಿಸ ಬೇಡಿ.
பிற மொழிகளில் மொழிபெயர்ப்பு :
பொருள் : ಯಾವದನ್ನಾದರೂ ಸರಿಸುವಂತೆ ಮಾಡು
எடுத்துக்காட்டு :
ವಯಸ್ಸಾದ ತಂದೆಯ ಮಂಚವನ್ನು ಮಗ ಬೆಳಕಿನೆಡೆಗೆ ಸರಿಸುತ್ತಿದ್ದಾನೆ.
ஒத்த சொற்கள் : ಜರುಗಿಸು, ಮಗ್ಗಲಿಗೆ ಸರಿಸು
பிற மொழிகளில் மொழிபெயர்ப்பு :
பொருள் : ಅದರ ಸ್ಥಾನದಿಂದ ದೂರಮಾಡಲಾಗಿದೆ ಅಥವಾ ಸರಿಸಲಾಗಿದೆ
எடுத்துக்காட்டு :
ಅವರು ದೂರ ಸರಿಸಿದ ವಸ್ತುಗಳನ್ನು ಮತ್ತೆ ಅದೇ ಸ್ಥಾನಕ್ಕೆ ಇಡುತ್ತಿದ್ದಾರೆ.
ஒத்த சொற்கள் : ದೂರ ಸರಿಸಿದ, ದೂರ ಸರಿಸಿದಂತ, ದೂರ ಸರಿಸಿದಂತಹ, ದೂರಮಾಡು, ದೂರಮಾಡುವ, ದೂರಮಾಡುವಂತ, ದೂರಮಾಡುವಂತಹ, ದೂರೀಕರಿಸಿದ, ದೂರೀಕರಿಸಿದಂತ, ದೂರೀಕರಿಸಿದಂತಹ
பிற மொழிகளில் மொழிபெயர்ப்பு :