பொருள் : ಎಲ್ಲಾ ಅಂಗಗಳಿಗೆ ಸಂಬಂಧಿಸಿದ
எடுத்துக்காட்டு :
ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪೌಷ್ಟಿಕ ಆಹಾರ ಅತಿ ಮುಖ್ಯವಾಗಿದೆ.
ஒத்த சொற்கள் : ಎಲ್ಲಾ ಅಂಗಗಳ
பிற மொழிகளில் மொழிபெயர்ப்பு :
Having every necessary or normal part or component or step.
A complete meal.பொருள் : ನಾಲ್ಕು ಕಡೆಗಳಲ್ಲಿಯೂ ಮುಖ ಇರುವಂತಹ
எடுத்துக்காட்டு :
ಅಶೋಕ ಸ್ತಂಭದ ಮೇಲೆ ನಿರ್ಮಿಸಲಾಗಿರುವ ಸಿಂಹದ ಮೂರ್ತಿಗಳು ಸರ್ವತೋಮುಖವಾಗಿದೆ.
ஒத்த சொற்கள் : ಸರ್ವತೋಮುಖವಾದ, ಸರ್ವತೋಮುಖವಾದಂತ
பிற மொழிகளில் மொழிபெயர்ப்பு :