பொருள் : ಎಲ್ಲರೂ ಸೇರಿ ಯಾವುದು ಸರಿ, ತಪ್ಪು ಅಥವಾ ಏನು ಮಾಡಬೇಕು ಎಂದು ತೀರ್ಮಾನ ತೆಗೆದುಕೊಳ್ಳುವ ಕ್ರಿಯೆ
எடுத்துக்காட்டு :
ಎಲ್ಲಾ ಮಂತ್ರಿಗಳ ಜೊತೆ ಪರಾಮರ್ಷಿಸಿ ಪ್ರಧಾನ ಮಂತ್ರಿಗಳು ಒಂದು ನಿರ್ಧಾರಕ್ಕೆ ಬಂದರು.
ஒத்த சொற்கள் : ಪರಾಮರ್ಶೆ, ವಿಚಾರ-ವಿಮರ್ಶೆ
பிற மொழிகளில் மொழிபெயர்ப்பு :
आपस में मिलकर यह जानने की क्रिया कि क्या ठीक है अथवा क्या होना चाहिए।
प्रधानमंत्रीजी इस समस्या को हल करने के लिए सभी मंत्रियों से परामर्श लेना चाहते हैं।A proposal for an appropriate course of action.
adviceபொருள் : ಯಾವುದೋ ಮಾತಿನ ಕಡೆಗೆ ಯಾರ ಗಮನವೂ ಬಾರದೆ ಇದ್ದಾಗ ಅವರ ಗಮನವನ್ನು ಅ ವಿಷಯ ಅಥವಾ ಮಾತಿನ ಕಡೆಗೆ ಗಮನ ಹರಿಸಲು ಹೇಳುವುದು
எடுத்துக்காட்டு :
ಈ ವಿಷಯವಾಗಿ ನೀವೂ ಕೂಡ ನಿಮ್ಮ ಸಲಹೆಯನ್ನು ನೀಡಿರಿ.
ஒத்த சொற்கள் : ಅಭಿಪ್ರಾಯ, ಆಲೋಚನೆ, ತಿಳಿವು, ನಿರ್ಣಯ, ಪರಾಮರ್ಶ, ಪರಾಮರ್ಶನ, ವಿಚಾರ, ಸೂಚನೆ
பிற மொழிகளில் மொழிபெயர்ப்பு :
A proposal offered for acceptance or rejection.
It was a suggestion we couldn't refuse.பொருள் : ಪರಾಮರ್ಶೆ ಮಾಡುವ ಕ್ರಿಯೆ
எடுத்துக்காட்டு :
ಶಾಲೆಯಲ್ಲಿ ಮಾರ್ಗದರ್ಶನ ಮಾಡುವ ಸಮಯದಲ್ಲಿ ಎಲ್ಲಾ ಹೊಸ ವಿದ್ಯಾರ್ಥಿಗಳು ಅಲ್ಲಿ ಇದ್ದರು
ஒத்த சொற்கள் : ಮಾರ್ಗದರ್ಶನ
பிற மொழிகளில் மொழிபெயர்ப்பு :
परामर्श देने की क्रिया।
विद्यालय में काउन्सलिंग के समय सभी नये विद्यार्थी उपस्थित थे।Something that provides direction or advice as to a decision or course of action.
counsel, counseling, counselling, direction, guidanceபொருள் : ಯಾವುದಾದರೂ ಕೆಲಸ ಮಾಡುವ ಮುನ್ನ ಇನ್ನೊಬ್ಬರ ಮುಂದಿಟ್ಟು ವಿಚಾರ-ವಿಮರ್ಶೆ ಮಾಡುವುದು
எடுத்துக்காட்டு :
ಪ್ರಧಾನಮಂತ್ರಿ ಪಾಕೀಸ್ತಾಕ್ಕೆ ಶಾಂತಿ ಪ್ರಸ್ತಾವ ಮುಂದಿಟ್ಟರು.
ஒத்த சொற்கள் : ಪ್ರಸ್ತಾವ
பிற மொழிகளில் மொழிபெயர்ப்பு :