பொருள் : ಸಹಿಸಿಕೊಳ್ಳಲು ಸಾಧ್ಯವಾಗಬಹುದಾದ ಯಾವುದೇ ವಿಷಯ ಅಥವಾ ಸಂಗತಿ
எடுத்துக்காட்டு :
ಆ ಸಿನಿಮಾ ಸಹನೀಯವೆನಿಸುತ್ತದೆ.
ஒத்த சொற்கள் : ತಡೆದುಕೊಳ್ಳಬಹುದಾದ, ತಡೆದುಕೊಳ್ಳಬಹುದಾದಂತ, ತಡೆದುಕೊಳ್ಳಬಹುದಾದಂತಹ, ಸಹನೀಯ, ಸಹನೀಯವಾದಂತ, ಸಹನೀಯವಾದಂತಹ, ಸಹಿಸಬಹುದಾದ, ಸಹಿಸಬಹುದಾದಂತ, ಸಹಿಸಬಹುದಾದಂತಹ, ಸಹ್ಯ, ಸಹ್ಯವಾದ, ಸಹ್ಯವಾದಂತ, ಸಹ್ಯವಾದಂತಹ
பிற மொழிகளில் மொழிபெயர்ப்பு :
Capable of being borne though unpleasant.
Sufferable punishment.