பொருள் : ಯಾವುದೇ ಕೆಲಸ ಮಾಡಲು ಸಹಾಯಕರಾಗಿ ಇರುವ ವ್ಯಕ್ತಿ
எடுத்துக்காட்டு :
ಈ ಕೆಲಸದಲ್ಲಿ ಆತನು ನನಗೆ ಸಹಾಯಕನಾಗಿ ಕೆಲಸ ಮಾಡುತ್ತಾನೆ.
பிற மொழிகளில் மொழிபெயர்ப்பு :
वह व्यक्ति जो किसी काम आदि में सहयोग करता हो।
इस काम में वह मेरा सहयोगी है।பொருள் : ಉಪಕಾರವನ್ನು ಮಾಡುವಂತಹ ವ್ಯಕ್ತಿ
எடுத்துக்காட்டு :
ಇಂದು ಉಪಕಾರಿಗಳ ಸಂಖ್ಯೆ ಕಡಿಮೆಯಾಗುತ್ತಾ ಇದೆ.
ஒத்த சொற்கள் : ಉಪಕರ್ತ, ಉಪಕಾರ ಕತೃ, ಉಪಕಾರಕ, ಉಪಕಾರಿ, ಸಹಕಾರಿ
பிற மொழிகளில் மொழிபெயர்ப்பு :
उपकार करने वाला व्यक्ति।
आजकल उपकारियों की संख्या घटती जा रही है।பொருள் : ಯಾವುದಾದರು ವಿಭಾಗ, ಸಂಘಟನೆ ಮೊದಲಾದವುಗಳ ಅಧಿಕಾರಿ ಅವರ ಸಲಹೆಯಿಂದ ಎಲ್ಲಾ ಕೆಲಸಗಳು ನೆಡೆಯುತ್ತವೆ
எடுத்துக்காட்டு :
ಅವನ ತಂದೆ ಮಂತ್ರಾಲಯದಲ್ಲಿ ಸಚಿವರು.
ஒத்த சொற்கள் : ಕಾರ್ಯದರ್ಶಿ, ಮಂತ್ರಿ, ಸಚಿವ
பிற மொழிகளில் மொழிபெயர்ப்பு :
A person who is head of an administrative department of government.
secretaryபொருள் : ಕೆಲವು ವಿಶಿಷ್ಟವಾದ ಆಟಗಳಲ್ಲಿ ಆಟಗಾರನ ಜೊತೆಗಾರ ಅವನ ಬದಲು ಮತ್ತೆ ಆಟುವುದಕ್ಕೆ ಅವಕಾಶ ದೊರೆಯುತ್ತದೆ
எடுத்துக்காட்டு :
ಸಹಾಯಕನಿಂದಾಗಿ ನಮಗೆ ಮತ್ತೆ ಆಡುವುದಕ್ಕೆ ಅವಕಾಶ ದೊರೆಯಿತು.
ஒத்த சொற்கள் : ಹಿಂಬಾಲಿಸುವವ
பிற மொழிகளில் மொழிபெயர்ப்பு :
कुछ विशिष्ट खेलों में किसी खिलाड़ी का वह कल्पित साथी जिसके बदले उसे फिर से खेलने का अवसर या दाँव मिलता है।
पिट्ठू के कारण हमें दुबारा खेलने का मौका मिला।பொருள் : ಯಾವುದಾದರೊಂದು ಸಹಾಯ, ಬೆಂಬಲ ಇಲ್ಲವೇ ಬಲ ಇರುವಂತಹ ಸ್ಥಿತಿ
எடுத்துக்காட்டு :
ಈ ಕೆಲಸ ಸಾಧಿಸುವುದಕ್ಕೆ ಬೇಕಾದ ಸಹಾಯಕ ಕೆಲಸಗಳ ಪಟ್ಟಿ ಸಿದ್ಧವಾಗಲಿ.
ஒத்த சொற்கள் : ಬೆಂಬಲಿತ, ಬೆಂಬಲಿತನಾದ, ಬೆಂಬಲಿತನಾದಂತ, ಬೆಂಬಲಿತನಾದಂತಹ, ಸಹಾಯಕನಾದ, ಸಹಾಯಕನಾದಂತ, ಸಹಾಯಕನಾದಂತಹ, ಸಹಾಯಕಯುಕ್ತ, ಸಹಾಯಕಯುಕ್ತವಾದ, ಸಹಾಯಕಯುಕ್ತವಾದಂತ, ಸಹಾಯಕಯುಕ್ತವಾದಂತಹ
பிற மொழிகளில் மொழிபெயர்ப்பு :