பொருள் : ಒಂದೇ ತಂದೆ ತಾಯಿಗೆ ಹುಟ್ಟಿದ ಗಂಡು ಮಗು
எடுத்துக்காட்டு :
ಶ್ಯಾಮ ನನ್ನ ಒಡಹುಟ್ಟಿದ ಸೋದರ
ஒத்த சொற்கள் : ಅಗ್ರಜ, ಅಣ್ಣ, ಒಡಹುಟ್ಟಿದ ಅಣ್ಣ, ಒಡಹುಟ್ಟಿದ ಸೋದರ, ಸಹೋದರ, ಸ್ವಂತ ಅಣ್ಣ
பிற மொழிகளில் மொழிபெயர்ப்பு :
A male with the same parents as someone else.
My brother still lives with our parents.