பொருள் : ಸಂಖ್ಯೆಯಲ್ಲಿ ಅಥವಾ ಪ್ರಮಾಣದಲ್ಲಿ ಬೇಕಾದಷ್ಟಕ್ಕಿಂತ ಕಡಮೆ ಇಲ್ಲದಷ್ಟು ಪ್ರಮಾಣ
எடுத்துக்காட்டு :
ಈ ವರ್ಷ ಸಾಕಷ್ಟು ಮಳೆಯಾಗಿರುವುದರಿಂದ ರೈತರು ಸುಖವಾಗಿದ್ದಾರೆ.
ஒத்த சொற்கள் : ಅಗತ್ಯವಾದಷ್ಟು, ತಕ್ಕಷ್ಟು, ಬೇಕಾದಷ್ಟು, ಯಥೇಚ್ಫ, ಸಾಕಾಗುವಷ್ಟು
பிற மொழிகளில் மொழிபெயர்ப்பு :
पर्याप्त होने की अवस्था या भाव।
अन्न की पर्याप्तता के कारण हमें कभी भूखों नहीं मरना पड़ता।பொருள் : ಯಾವುದೋ ಒಂದು ಹೆಚ್ಚಿನ ಪ್ರಮಾಣ ಇರುವುದು
எடுத்துக்காட்டு :
ಅವಳ ಬಳಿ ಬಹಳ ಆಸ್ತಿ-ಪಾಸ್ತಿ ಇದೆ.
ஒத்த சொற்கள் : ಅತಿಯಾದ, ತುಂಬಾ ಅಧಿಕ, ಬಹಳ, ಹೆಚ್ಚು
பிற மொழிகளில் மொழிபெயர்ப்பு :
(quantifier used with mass nouns) great in quantity or degree or extent.
Not much rain.பொருள் : ಎಷ್ಟು ಬೇಕೋ ಅಷ್ಟು
எடுத்துக்காட்டு :
ಈ ಕೆರೆಯಲ್ಲಿ ಮೂರು ಹಳ್ಳಿಗಳಿಗೆ ಸಾಕಾಗುವಷ್ಟು ನೀರಿದೆ.
ஒத்த சொற்கள் : ಯಥೇಚ್ಛ, ಯಥೇಚ್ಛವಾಗಿ, ಯಥೇಷ್ಟ, ಯಥೇಷ್ಟವಾಗಿ, ಸಾಕಾಗುವಷ್ಟು
பிற மொழிகளில் மொழிபெயர்ப்பு :