பொருள் : ಪಶು, ಪಕ್ಷಿ ಮೊದಲಾದವುಗಳನ್ನು ತಮ್ಮ ಹತ್ತಿರ ಇಟ್ಟುಕೊಂಡು ಸಾಕುವುದು
எடுத்துக்காட்டு :
ಕೆಲವು ಜನರು ಆಸೆಯಿಂದ ನಾಯಿ, ಬೆಕ್ಕು, ಗಿಳಿಗಳನ್ನು ಸಾಕುತ್ತಾರೆ.
ஒத்த சொற்கள் : ಪಾಲನೆ ಮಾಡು, ಪಾಲನೆ-ಮಾಡು, ಪೋಷಣೆ ಮಾಡು, ಪೋಷಣೆ-ಮಾಡು
பிற மொழிகளில் மொழிபெயர்ப்பு :
பொருள் : ಯಾರೋ ಒಬ್ಬರನ್ನು ಸಾಕುವ ಸಲುವಾಗಿ ಕೆಲಸ ಮಾಡುವ ಪ್ರಕ್ರಿಯೆ
எடுத்துக்காட்டு :
ಶ್ಯಾಮ್ ಒಂದು ದೊಡ್ಡ ಪರಿವಾರದವರ ಪಾಲನೆ-ಪೂಷಣೆ ಮಾಡುತ್ತಿದ್ದಾನೆ.
ஒத்த சொற்கள் : ಪಾಲನೆ-ಪೂಷಣೆ ಮಾಡು
பிற மொழிகளில் மொழிபெயர்ப்பு :
பொருள் : ಊಟ, ಬಟ್ಟೆ ಮುಂತಾದವುಗಳನ್ನು ಕೊಟ್ಟು ಜೀವನವನ್ನು ರಕ್ಷಣೆ ಮಾಡುವುದು
எடுத்துக்காட்டு :
ಪ್ರತಿಯೊಬ್ಬ ತಂದೆ-ತಾಯಿ ತಮ್ಮ ಯೋಗ್ಯತೆಗೆ ಅನುಸಾರವಾಗಿ, ಮಕ್ಕಳನು ಪಾಲನೆ ಪೋಷಣೆ ಮಾಡುತ್ತಾರೆ.
ஒத்த சொற்கள் : ಪಾಲಿಸು, ಪೋಷಿಸು, ಸಲಹು
பிற மொழிகளில் மொழிபெயர்ப்பு :
भोजन, वस्त्र आदि देकर जीवन रक्षा करना।
हर माँ-बाप अपनी हैसियत के अनुसार,अपने बच्चों को पालते हैं।பொருள் : ಯಾವುದೋ ಒಂದನ್ನು ಮನೆಯಲ್ಲೆ ಇಟ್ಟುಕೊಂಡು ಸಾಕುವರು
எடுத்துக்காட்டு :
ಹಸು ಒಂದು ಸಾಕು ಪ್ರಾಣಿ.
ஒத்த சொற்கள் : ಸಾಕುವಂತ, ಸಾಕುವಂತಹ
பிற மொழிகளில் மொழிபெயர்ப்பு :
Converted or adapted to domestic use.
Domestic animals.