பக்க முகவரியை கிளிப்போர்டில் நகலெடுக்கவும். ட்விட்டரில் பகிரவும் வாட்ஸ்அப்பில் பகிரவும் பேஸ்புக்கில் பகிரவும்
கூகுள் பிளேயில் வரவும்
ಕನ್ನಡ என்ற அகராதியில் இருந்து ಸಾಕ್ಷಿ என்ற வார்த்தையின் பொருள் மற்றும் உதாரணம் ஒத்த சொற்கள் மற்றும் எதிர்ச்சொற்களுடன்.

ಸಾಕ್ಷಿ   ನಾಮಪದ

பொருள் : ಯಾವುದಾದರೂ ವಿವಾದದಲ್ಲಿ ತನಗೆ ಗೊತ್ತಿರುವ ಅಥವಾ ನೋಡಿರುವ ವಿಷಯವನ್ನು ಹೇಳುವವ

எடுத்துக்காட்டு : ನ್ಯಾಯಾಲಯದಲ್ಲಿ ಪ್ರತಿವಾದಿಯು ಸುಳ್ಳು ಸಾಕ್ಷಿಯನ್ನು ಕರೆತಂದಿದ್ದ.


பிற மொழிகளில் மொழிபெயர்ப்பு :

वह जो किसी विवाद के विषय में अपनी जानकारी बतलाए।

इस मामले में प्रतिवादी ने झूठे गवाह पेश किए।
गवाह, शाहिद, साक्षी, साखि, साखी

(law) a person who testifies under oath in a court of law.

witness

பொருள் : ವ್ಯಕ್ತಿ ಯಾವುದಾದರು ಘಟನೆಯನ್ನು ತನ್ನ ಕಣ್ಣಾರೆ ನೋಡಿರುವಂತಹದ್ದು

எடுத்துக்காட்டு : ಪೊಲೀಸರು ಈ ಸಾವಿನ ಹಿನ್ನೆಲೆಯಲ್ಲಿ ಪ್ರತ್ಯಕ್ಷದರ್ಶಿಗಳನ್ನು ವಿಚಾರಣೆ ನೆಡೆಸುತ್ತಿದ್ದಾರೆ.

ஒத்த சொற்கள் : ಕಣ್ಣಾರೆ ಕಂಡ, ಪ್ರತ್ಯಕ್ಷ ಕಂಡ, ಪ್ರತ್ಯಕ್ಷದರ್ಶಿ


பிற மொழிகளில் மொழிபெயர்ப்பு :

वह जिसने कोई घटना अपनी आँखों से देखी हो।

पुलिस इस हत्या के सिलसिले में प्रत्यक्षदर्शियों से पूछताछ कर रही है।
अनुभावी, गवाह, चश्मदीद, चश्मदीद गवाह, प्रत्यक्षदर्शी, साक्षी, साखि, साखी

Someone who sees an event and reports what happened.

informant, witness, witnesser

பொருள் : ಆ ಹೇಳಿಕೆ ಅಥವಾ ತತ್ವದಿಂದ ಯಾವುದೇ ಚರ್ಚೆ ಅಥವಾ ಪ್ರಸ್ತಾಪ ಯಶಸ್ವಿಯಾಗದೇ ಇರುವುದು

எடுத்துக்காட்டு : ಪುರಾವೆಗಳು ಸಿಗದೇ ಇರುವ ಕಾರಣ ಅಪರಾಧಿಯು ಶಿಕ್ಷೆಯಿಂದ ಪಾರಾದನು.

ஒத்த சொற்கள் : ಆಧಾರ, ಪುರಾವೆ, ಪ್ರಮಾಣ, ಸಾಕ್ಷ್ಯ, ಸ್ಥಿರತ್ವ


பிற மொழிகளில் மொழிபெயர்ப்பு :

वह कथन या तत्व जिससे कोई बात सिद्ध हो।

सबूत न मिलने के कारण अपराधी बरी हो गया।
इजहार, इज़हार, उपपत्ति, तसदीक, तसदीक़, तस्दीक, तस्दीक़, प्रमाण, शहादत, सबूत, साक्ष्य, सुबूत

Any factual evidence that helps to establish the truth of something.

If you have any proof for what you say, now is the time to produce it.
cogent evidence, proof

பொருள் : ಯಾವುದಾದರು ಘಟನೆಯ ವಿಷಯವಾಗಿ ಯಾರೋ ಒಬ್ಬರ ಮುಂದೆ ಸುಳ್ಳು ಸಾಕ್ಷಿಯನ್ನು ಅಥವಾ ಸುಳ್ಳು ಪ್ರಮಾಣವನ್ನು ಮಾಡುವ ಕ್ರಿಯೆ

எடுத்துக்காட்டு : ಇಂದಿನ ದಿನಗಳಲ್ಲಿ ಜನರು ಹಣಕ್ಕಾಗಿ ಸುಳ್ಳು ಸಾಕ್ಷಿಯನ್ನು ಹೇಳುತ್ತಾರೆ.

ஒத்த சொற்கள் : ಆಣೆ, ಪ್ರಮಾಣ, ಸತ್ಯತೆ, ಸತ್ವ ಪರೀಕ್ಷೆ, ಸಮರ್ಥನೆ, ಸಾಕ್ಷ್ಯ


பிற மொழிகளில் மொழிபெயர்ப்பு :

किसी घटना आदि के बारे में किसी के सामने यह कहने की क्रिया कि हाँ, ऐसा ही हुआ या नहीं हुआ है या ऐसा है या नहीं है।

आज-कल लोग पैसे के लिए झूठी गवाही भी देने लगे हैं।
इजहार, इज़हार, गवाही, तसदीक, तसदीक़, तस्दीक, तस्दीक़, शहादत, साक्षिता, साक्ष्य, साख

Testimony by word or deed to your religious faith.

witness

பொருள் : ಯಾವುದಾದರೂ ಒಂದು ನಿರ್ದಿಷ್ಟ ವಿಷಯಗಳನ್ನು ಸತ್ಯವೆಂದು ಸಾಧಿಸಿ ತೋರಿಸಲು ಅತ್ಯಗತ್ಯವಾದ ವಿಷಯ

எடுத்துக்காட்டு : ನೀವು ಯಾವ ಆಧಾರದ ಮೇಲೆ ನನ್ನನ್ನು ಅಪರಾಧಿ ಎಂದು ಪರಿಗಣಿಸುವಿರಿ.

ஒத்த சொற்கள் : ಆಧಾರ, ಪುರಾವೆ, ರುಜುವಾತು, ಸಾಕ್ಷಾಆಧಾರಗಳು


பிற மொழிகளில் மொழிபெயர்ப்பு :

वह अंतर्निहित मूलभूत पूर्वानुमान जो किसी बात के स्पष्टीकरण के लिए आवश्यक हो।

आप मुझे किस आधार पर ऐसा कह रहे हैं।
आधार

The fundamental assumptions from which something is begun or developed or calculated or explained.

The whole argument rested on a basis of conjecture.
base, basis, cornerstone, foundation, fundament, groundwork