பொருள் : ಆ ಹೇಳಿಕೆ ಅಥವಾ ತತ್ವದಿಂದ ಯಾವುದೇ ಚರ್ಚೆ ಅಥವಾ ಪ್ರಸ್ತಾಪ ಯಶಸ್ವಿಯಾಗದೇ ಇರುವುದು
எடுத்துக்காட்டு :
ಪುರಾವೆಗಳು ಸಿಗದೇ ಇರುವ ಕಾರಣ ಅಪರಾಧಿಯು ಶಿಕ್ಷೆಯಿಂದ ಪಾರಾದನು.
ஒத்த சொற்கள் : ಆಧಾರ, ಪುರಾವೆ, ಪ್ರಮಾಣ, ಸಾಕ್ಷಿ, ಸ್ಥಿರತ್ವ
பிற மொழிகளில் மொழிபெயர்ப்பு :
Any factual evidence that helps to establish the truth of something.
If you have any proof for what you say, now is the time to produce it.பொருள் : ಯಾವುದಾದರು ಘಟನೆಯ ವಿಷಯವಾಗಿ ಯಾರೋ ಒಬ್ಬರ ಮುಂದೆ ಸುಳ್ಳು ಸಾಕ್ಷಿಯನ್ನು ಅಥವಾ ಸುಳ್ಳು ಪ್ರಮಾಣವನ್ನು ಮಾಡುವ ಕ್ರಿಯೆ
எடுத்துக்காட்டு :
ಇಂದಿನ ದಿನಗಳಲ್ಲಿ ಜನರು ಹಣಕ್ಕಾಗಿ ಸುಳ್ಳು ಸಾಕ್ಷಿಯನ್ನು ಹೇಳುತ್ತಾರೆ.
ஒத்த சொற்கள் : ಆಣೆ, ಪ್ರಮಾಣ, ಸತ್ಯತೆ, ಸತ್ವ ಪರೀಕ್ಷೆ, ಸಮರ್ಥನೆ, ಸಾಕ್ಷಿ
பிற மொழிகளில் மொழிபெயர்ப்பு :
Testimony by word or deed to your religious faith.
witness